ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರದ ಪೆಟ್ರೋಲ್ ದರ ಲೀಟರ್ಗೆ 73.63 ರೂ ( 2 ಪೈಸೆ ಏರಿಕೆ) ಮತ್ತು ಡೀಸೆಲ್ ದರ 67.77 ರೂ ( 2 ಪೈಸೆ ಏರಿಕೆ) ಇದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ 71.23 ರೂ ( 3 ಪೈಸೆ ಇಳಿಕೆ) ಮತ್ತು ಡೀಸೆಲ್ ದರ 65.56 ರೂ ( 3 ಪೈಸೆ ಇಳಿಕೆ) ಇದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 76.91 ರೂ ( 2 ಪೈಸೆ ಏರಿಕೆ) ಮತ್ತು ಡೀಸೆಲ್ ಬೆಲೆ 68.76 ರೂ ( 3 ಪೈಸೆ ಇಳಿಕೆ)ಆಗಿದೆ.
ಕೋಲ್ಕತದಲ್ಲಿ ಇಂದಿನ ಪೆಟ್ರೋಲ್ ಬೆಲೆ 73.47 ರೂ ( 2 ಪೈಸೆ ಏರಿಕೆ) ಮತ್ತು ಡೀಸೆಲ್ ಬೆಲೆ 67.48 ರೂ ( 3 ಪೈಸೆ ಏರಿಕೆ) ಗಳಾಗಿವೆ.
ಚೆನ್ನೈನಲ್ಲಿ ಇಂದಿನ ಪೆಟ್ರೋಲ್ ಬೆಲೆ 74.01 ರೂ (3 ಪೈಸೆ ಇಳಿಕೆ) ಹಾಗೂ ಡೀಸೆಲ್ ಬೆಲೆ 69.36 ರೂ ( 2 ಪೈಸೆ ಏರಿಕೆ) ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಇಂದಿನ ಬೆಲೆ 3,611 ರೂ ( 103 ರೂ. ಇಳಿಕೆ) ಆಗಿದೆ.