ಆ್ಯಪ್ನಗರ

ನೀವು ಉಳಿಯೋದು ಕಷ್ಟ ಅಂತೆ ರೀ

ಹೆಂಡತಿ ಕಾಯಿಲೆ ಹಿಡಿದ ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಳು ಡಾಕ್ಟರ್‌ ಹೆಂಡತಿಗೆ ಹೇಳಿದರು: ನಿನ್ನ ಗಂಡನಿಗೆ ಬೆಳಗ್ಗೆ ಒಳ್ಳೆಯ ತಿಂಡಿ ಕೊಡು...

Vijaya Karnataka Web 1 Jul 2018, 12:54 pm
ಹೆಂಡತಿ ಕಾಯಿಲೆ ಹಿಡಿದ ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಳು.
Vijaya Karnataka Web laugh


ಡಾಕ್ಟರ್‌ ಹೆಂಡತಿಗೆ ಹೇಳಿದರು:

ನಿನ್ನ ಗಂಡನಿಗೆ ಬೆಳಗ್ಗೆ ಒಳ್ಳೆಯ ತಿಂಡಿ ಕೊಡು. ಮನೆಯಲ್ಲಿ ಅವನೊಂದಿಗೆ ಶಾಂತವಾಗಿ ವರ್ತಿಸು. ಅವನಿಗೆ ಇಷ್ಟವಾದ ರುಚಿಕರ ಅಡುಗೆ ಮಾಡಿ ಕೊಡು. ನಿನ್ನ ತೊಂದರೆಗಳನ್ನು ಅವನ ಬಳಿ ಪದೇ ಪದೇ ಹೇಳಿ ಮತ್ತೆ ಅರೋಗ್ಯ ಕೆಡಿಸಬೇಡ. ಸೀರಿಯಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ನೋಡುವುದನ್ನು ಬಿಟ್ಟು ಗಂಡನ ಕಾಳಜಿ ಮಾಡು. ಬಂಗಾರದ ಒಡವೆ ಮತ್ತು ಹೊಸ ಬಟ್ಟೆ ಖರೀದಿಯನ್ನು ನಿಲ್ಲಿಸು. ಇದನ್ನು ಒಂದು ವರ್ಷ ಪಾಲಿಸಿದರೆ ನಿನ್ನ ಗಂಡ ಬೇಗ ಗುಣಮುಖನಾಗುತ್ತಾನೆ.

ಇದನ್ನು ಕೇಳಿ ಹೆಂಡತಿ ಹೊರಗೆ ಬಂದಳು.

ಗಂಡ: ಡಾಕ್ಟರ್‌ ಏನಂದ್ರು?

ಹೆಂಡತಿ: ನೀವು ಉಳಿಯೋದು ಕಷ್ಟ ಅಂತೆ ರೀ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ