ಆ್ಯಪ್ನಗರ

ಪಕ್ಕದ ಮನೆಯವನ ಹೆಂಡತಿ ಕಾಣೆಯಾಗಿದ್ದಾರೆ

ಪಕ್ಕದ ಮನೆಯವನ ಹೆಂಡತಿ ಕಾಣೆಯಾಗಿದ್ದಾರೆ ಎಂದು ನೆರೆಮನೆಯವ ಕಂಪ್ಲೇಂಟ್‌

Vijaya Karnataka Web 23 May 2017, 2:38 pm
ಪಕ್ಕದ ಮನೆಯವನ ಹೆಂಡತಿ ಕಾಣೆಯಾಗಿದ್ದಾರೆ ಎಂದು ಕಂಪ್ಲೇಂಟ್‌ ನೀಡಲು ಬಂದ ವ್ಯಕ್ತಿಯನ್ನು ನೋಡಿ ಪೊಲೀಸ್ ಕೇಳ್ತಾರೆ
Vijaya Karnataka Web joke
ಪಕ್ಕದ ಮನೆಯವನ ಹೆಂಡತಿ ಕಾಣೆಯಾಗಿದ್ದಾರೆ


ಪೊಲೀಸ್: ಅಲ್ಲಪ್ಪಾ...ಪಕ್ಕದ ಮನೆಯವನ ಹೆಂಡತಿ ಕಾಣೆಯಾದರೆ ಆತ ತಾನೆ ನೀಡಬೇಕು, ನೀನ್ಯಾಕೆ ನೀಡುತ್ತಿದ್ದೀಯಾ?

ಅದಕ್ಕೆ ಆ ವ್ಯಕ್ತಿ ಹೇಳ್ತಾನೆ 'ಸರ್‌, ಆತ ಹೆಂಡತಿ ಕಾಣೆಯಾದ ಆದ ಮೇಲೆ ತುಂಬಾ ಖುಷಿಯಾಗಿದ್ದಾನೆ, ಅದು ನನ್ನಿಂದ ಸಹಿಸಕ್ಕೆ ಆಗ್ತಾ ಇಲ್ಲ'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ