ಆ್ಯಪ್ನಗರ

ಜೋಕ್ಸ್‌ಬಾಕ್ಸ್‌: ಹೆಣ್ಣು ಕತ್ತೆ ಮೈ ಮುಟ್ಟಿ ನಮಸ್ಕರಿಸದಿರುವುದಕ್ಕೆ ಕಾರಣವೇನು ಗೊತ್ತೆ?

Vijaya Karnataka Web 11 Dec 2019, 9:46 am
ರಂಗ: ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ ಕಣೋ ನಿಂಗ ಅಲ್ಲಿ ಏನಾಯ್ತು ಗೊತ್ತಾ?
Vijaya Karnataka Web Jokes

ನಿಂಗ: ಏನಾಯ್ತು?
ರಂಗ: ದೇವಸ್ಥಾನದ ಮುಂದೆ ಒಂದು ಹಸು, ಒಂದು ಗಂಡು ಕತ್ತೆ ಮತ್ತು ಒಂದು ಹೆಣ್ಣು ಕತ್ತೆ ಹುಲ್ಲು ಮೇಯುತ್ತಾ ನಿಂತಿದ್ವು.
ದೇವಸ್ಥಾನಕ್ಕೆ ಬರೋರೆಲ್ಲಾ ಹಸುವಿನ ಮೈ ಮುಟ್ಟಿ ನಮಸ್ಕಾರ ಮಾಡ್ತಿದ್ರು. ಅದನ್ನು ನೋಡಿ ಹೆಣ್ಣು ಕತ್ತೆ ಗಂಡು ಕತ್ತೆಯನ್ನು ಕೇಳ್ತು. 'ಯಾಕ್ರೀ ಎಲ್ಲರೂ ಹಸುವಿನ ಮೈ ಮುಟ್ಟಿ ನಮಸ್ಕಾರ ಮಾಡ್ತಾರೆ, ನನ್ನ ಮೈ ಮುಟ್ಟಿ ಏಕೆ ನಮಸ್ಕಾರ ಮಾಡ್ತಿಲ್ಲ' ಅಂತ. ಅದಕ್ಕೆ ಗಂಡು ಕತ್ತೆ ಏನು ಹೇಳ್ತು ಗೊತ್ತಾ?
ನಿಂಗ: ಏನು ಹೇಳ್ತು?
ರಂಗ: 'ನಾನಿರುವಾಗ ಯಾರಿಗೆ ಧೈರ್ಯ ಇದೆ ನಿನ್ನ ಮೈ ಮುಟ್ಟೋದಿಕ್ಕೆ' ಅಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ