ರಂಗ: ಏನು ಗೊತ್ತೇನೋ ನಿಂಗ?
ನಿಂಗ: ಏನು ಹೇಳು ರಂಗ?
ರಂಗ: ಒಂಟಿ ಸೀನು ಬಂದ್ರೆ ಅಪಶಕುನ. ಆದರೆ ಐದಾರು ಸೀನು ಬಂದ್ರೆ ಏನು ಗೊತ್ತಾ?
ನಿಂಗ: ಗೊತ್ತಿಲ್ಲ, ಏನು ನೀನೇ ಹೇಳು.
ರಂಗ: ಕೊರೊನಾ!
***
ಸೋಮ: ಇವತ್ತು ಮಧ್ಯಾಹ್ನ ಹೋಟೆಲ್ನಲ್ಲಿ ಏನಾಯ್ತು ಗೊತ್ತಾ ಭೀಮ?
ಭೀಮ: ಏನಾಯ್ತು?
ಸೋಮ: ಹೊಟ್ಟೆ ತುಂಬಾ ಊಟ ಮಾಡಿ ಬಿಲ್ ಕೌಂಟರ್ ಹತ್ತಿರ 10 ಬಾರಿ ಸೀನಿದೆ. ಅದಕ್ಕೆ ಹೋಟೆಲ್ ಮಾಲೀಕ ದುಡ್ಡೆ ತಗೊಳ್ಳಿಲ್ಲ ಕಣೋ.