ಜೋಕ್ಬಾಕ್ಸ್: ಮದುವೆಯಂದ್ರೆ ವಿಮಾನದಲ್ಲಿ ಹೋಗುವ ಥರ!
Vijaya Karnataka Web 3 Dec 2019, 12:38 pm
ಕಿಟ್ಟು: ಪ್ರೀತಿ ಅಂದ್ರೆ ಏನೋ ಪುಟ್ಟು?
ಪುಟ್ಟು: ಪ್ರೀತಿ ಅಂದ್ರೆ ಬಸ್ನಲ್ಲಿ ಹೋಗುವ ಥರ.
ಕಿಟ್ಟು: ಮತ್ತೆ ಮದುವೆ ಅಂದ್ರೆ?
ಪುಟ್ಟು: ಮದುವೆ ಅಂದ್ರೆ ವಿಮಾನದಲ್ಲಿ ಹೋಗುವ ಥರ?
ಕಿಟ್ಟು: ಅದು ಹೇಗೋ ಪುಟ್ಟು?
ಪುಟ್ಟು: ಪ್ರೀತಿ ಎಂಬ ಬಸ್ನಲ್ಲಿ ಇಷ್ಟವಿಲ್ಲ ಎಂದ್ರೆ ಇಳಿಯಬಹುದು. ಆದರೆ ಮದುವೆ ಎಂಬ ವಿಮಾನದಲ್ಲಿ ಇಷ್ಟವಿಲ್ಲದಿದ್ದರೆ ಇಳಿಯಲು ಆಗುವುದಿಲ್ಲ!
***
ಗುಂಡ: ಮಮ್ಮಿ, ಆಫೀಸ್ಗೆ ಹೋಗಲು ಡ್ಯಾಡಿ ರೆಡಿಯಾಗಿ ಕೂತಿದ್ದಾರೆ.
ಮಮ್ಮಿ: ನಿನಗೆ ಹೇಗೆ ಗೊತ್ತಾಯ್ತು ಗುಂಡ?
ಗುಂಡ: ಡ್ಯಾಡಿ ಮತ್ತೆ ಮತ್ತೆ ಆಕಳಿಸಲು ಶುರು ಮಾಡಿದ್ದಾರೆ!