ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾವು (ಐಸಿಎಐ) ಸಿಎ ಫೌಂಡೇಶನ್ ಜೂನ್ 2021 ಪರೀಕ್ಷೆಗೆ ರಿಜಿಸ್ಟ್ರೇಷನ್ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಅಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಅಪ್ಲಿಕೇಶನ್ ಸಲ್ಲಿಸಬಹುದು. ಅಪ್ಲಿಕೇಶನ್ ಸಲ್ಲಿಸಲು ಮೇ 04 ರವರೆಗೆ ಅವಕಾಶ ಇರುತ್ತದೆ. ಐಸಿಎಐ ಸಿಎ ಪರೀಕ್ಷೆ 2021: ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಆರಂಭ ದಿನಾಂಕ : 20-04-2021
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 04-05-2021
ಆನ್ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 07-05-2021
ಸಿಎ ಫೌಂಡೇಶನ್ ಪರೀಕ್ಷೆ 2021 ಆರಂಭ ದಿನಾಂಕ : 24-06-2021 ರಿಂದ
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
- ಐಸಿಎಐ ಅಫೀಶಿಯಲ್ ವೆಬ್ಸೈಟ್ icaiexam.icai.org.or ಗೆ ಭೇಟಿ ನೀಡಿ.
- ತೆರೆದ ಹೋಮ್ಪೇಜ್ನಲ್ಲಿ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಲಾಗಿನ್ ಮಾಹಿತಿ ನೀಡಿ ಸಬ್ಮಿಟ್ ಮಾಡಿ.
- ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಶುಲ್ಕ ಪಾವತಿಸಿ.
- ಅರ್ಜಿ ಸೇವ್ ಮಾಡಿ, ಡೌನ್ಲೋಡ್ ಮಾಡಿಕೊಳ್ಳಿ. ಮುಂದಿನ ರೆಫರೆನ್ಸ್ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಮೇ.4 ರವರೆಗೆ ಎಸ್ಎಸ್ಎಲ್ಸಿ ಭೌತಿಕ ತರಗತಿ ರದ್ದು
ಸಿಎ ಫೌಂಡೇಶನ್ 2021 ಪರೀಕ್ಷೆಯು ಜೂನ್ 24, 2021 ರಂದು ಆರಂಭವಾಗಲಿದೆ. ಜೂನ್ 30, 2021 ರಂದು ಪರೀಕ್ಷೆ ಕೊನೆಗೊಳ್ಳಲಿದೆ. ಸಿಎ ಫೌಂಡೇಶನ್ ಪರೀಕ್ಷೆಯ ಪೇಪರ್ 1, ಪೇಪರ್ 2 ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಪೇಪರ್ 3 ಮತ್ತು ಪೇಪರ್ 4 ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಐಸಿಎಐ ಅಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಚೆಕ್ ಮಾಡಬಹುದು.
KSET 2021 ಮತ್ತೊಮ್ಮೆ ಮುಂದೂಡಿಕೆ