ಆ್ಯಪ್ನಗರ

SSC Calendar: 2019-20ನೇ ಸಾಲಿನಲ್ಲಿನ ನೋಟಿಫಿಕೇಶನ್, ಪರೀಕ್ಷೆ ದಿನಾಂಕಗಳನ್ನು ಚೆಕ್‌ ಮಾಡಿ..

SSC Calendar 2019-20: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ 2019-20 ನೇ ಸಾಲಿನ ಕ್ಯಾಲೆಂಡರ್‌ ಅನ್ನು ಈ ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಕ್ಯಾಲೆಂಡರ್ ವೇಳಾಪಟ್ಟಿ ಪ್ರಕಾರ ಪರೀಕ್ಷೆಗಳ ತಯಾರಿಗೆ ಉತ್ತಮ ಪ್ಲಾನ್‌ ಮಾಡಿಕೊಳ್ಳಲು ಅನುಕೂಲವಾಗಿದೆ.

Vijaya Karnataka Web 4 Oct 2019, 10:49 am

ಸಿಬ್ಬಂದಿ ನೇಮಕಾತಿ ಆಯೋಗವು 2019-20ನೇ ಸಾಲಿನ ಪರೀಕ್ಷಾ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದ್ದು, ಕೆಲವು ಪರೀಕ್ಷಾ ದಿನಾಂಕಗಳನ್ನು ಪರಿಷ್ಕೃತಗೊಳಿಸಿ ಅಪ್‌ಡೇಟ್ ಮಾಡಲಾಗಿದೆ. ಆಯೋಗದ ಪರೀಕ್ಷಾ ವೇಳಾಪಟ್ಟಿಯ ನೋಟಿಫಿಕೇಶನ್ ಬಿಡುಗಡೆ ಮತ್ತು ಎಲ್ಲಾ ಪ್ರಮುಖ ಪರೀಕ್ಷೆಗಳ ದಿನಾಂಕಗಳನ್ನು ಒಳಗಗೊಂಡಿದೆ.
Vijaya Karnataka Web ssc calendar 2019


2019-20ನೇ ಸಾಲಿನ ಎಸ್‌ಎಸ್‌ಸಿ ಕ್ಯಾಲೆಂಡರ್, SSC ಆಕಾಂಕ್ಷಿಗಳಿಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಲಿದ್ದು, ಪರೀಕ್ಷಾ ದಿನಾಂಕಗಳನ್ನು ಚೆಕ್‌ ಮಾಡಿಕೊಂಡು ತಯಾರಿ ನಡೆಸಲು ಉಪಯೋಗವಾಗಿದೆ. ಎಸ್‌ಎಸ್‌ಸಿ ಈ ಹಿಂದೆ ನೀಡಿದ್ದ ಕ್ಯಾಲೆಂಡರ್‌ನಲ್ಲಿನ ವೇಳಾಪಟ್ಟಿಗೂ, ಪ್ರಸ್ತುತ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಗೂ ಹೋಲಿಸಿದರೆ ಹಲವು ಪರೀಕ್ಷಾ ದಿನಾಂಕಗಳು ಬದಲಾವಣೆ ಆಗಿದ್ದು, ಎಸ್‌ಎಸ್‌ಸಿ ಆಕಾಂಕ್ಷಿಗಳು ಒಮ್ಮೆ ಕಡ್ಡಾಯವಾಗಿ ಚೆಕ್‌ ಮಾಡಿಕೊಳ್ಳಲೇಬೇಕಿದೆ.

ದ್ವಿತೀಯ PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿ ಚೆಕ್‌ ಮಾಡಿ

ಎಸ್‌ಎಸ್‌ಸಿಯ ಜಾಹಿರಾತು ಪ್ರಕಟಣೆ ದಿನಾಂಕ, ಆನ್‌ಲೈನ್‌ ಅಪ್ಲಿಕೇಶನ್‌ ಮತ್ತು ಕೊನೆ ದಿನಾಂಕ, ಪರೀಕ್ಷಾ ದಿನಾಂಕಗಳನ್ನು ಕ್ಯಾಲೆಂಡರ್‌ನಲ್ಲಿ ನೀಡಲಾಗಿದೆ. ಎಸ್‌ಎಸ್‌ಸಿಯು ಯಾವ ಹುದ್ದೆಗಳಿಗೆ ಯಾವಾಗ ನೋಟಿಫಿಕೇಶನ್‌ ಹೊರಡಿಸಲಿದೆ ಎಂಬುದನ್ನು ಸ್ಪಷ್ಟವಾಗಿ ನೀಡಲಾಗಿದೆ.

GATE 2020: ವಿಳಂಬ ಶುಲ್ಕದೊಂದಿಗೆ ಅ.5 ವರೆಗೆ ಅರ್ಜಿಗೆ ಅವಕಾಶ

ಸಿಬ್ಬಂದಿ ನೇಮಕಾತಿ ಆಯೋಗದ 2019-20ನೇ ಸಾಲಿನ ಕ್ಕಾಲೆಂಡರ್ ಅಕ್ಟೋಬರ್ 1, 2019 ರಿಂದ ಮಾರ್ಚ್ 31, 2021 ರ ವರೆಗೆ ನಡೆಯುವ ಎಲ್ಲಾ ಪ್ರಮುಖ ಪರೀಕ್ಷಾ ದಿನಾಂಕಗಳ ಬಗ್ಗೆ ವೇಳಾಪಟ್ಟಿ ಒಳಗೊಂಡಿದೆ. ಅಭ್ಯರ್ಥಿಗಳು ಕ್ಯಾಲೆಂಡರ್ ಚೆಕ್‌ ಮಾಡಿಕೊಂಡು ಅಭ್ಯಾಸದ ಬಗ್ಗೆ ಉತ್ತಮ ಪ್ಲಾನ್‌ ಮಾಡಿಕೊಳ್ಳಲು ಅನುಕೂಲವಾಗಿದೆ.

SSC 2019-20 Calendar - Click here (ಪರಿಷ್ಕೃತ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌