ಆ್ಯಪ್ನಗರ

GATE 2021 ವೇಳಾಪಟ್ಟಿ ಪ್ರಕಟ: ಸೆ.14 ರಿಂದ ರಿಜಿಸ್ಟ್ರೇಷನ್ ಆರಂಭ

ಐಐಟಿ ಬಾಂಬೆಯು ಶುಕ್ರವಾರ (07-08-2020) ಗೇಟ್‌ 2021 (ಗ್ರಾಜುಯೇಟ್‌ ಆಪ್ಟಿಟ್ಯೂಡ್ ಟೆಸ್ಟ್‌ ಇನ್‌ ಇಂಜಿನಿಯರಿಂಗ್)ವೇಳಾಪಟ್ಟಿ ಪ್ರಕಟಿಸಿದೆ.

Vijaya Karnataka 7 Aug 2020, 9:55 pm
ಐಐಟಿ ಬಾಂಬೆಯು ಶುಕ್ರವಾರ (07-08-2020) ಗೇಟ್‌ 2021 (ಗ್ರಾಜುಯೇಟ್‌ ಆಪ್ಟಿಟ್ಯೂಡ್ ಟೆಸ್ಟ್‌ ಇನ್‌ ಇಂಜಿನಿಯರಿಂಗ್) ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಇತ್ತೀಚಿನ ಮಾಹಿತಿ ಕೈಪಿಡಿಯ ಪ್ರಕಾರ GATE 2021 ಪರೀಕ್ಷೆಯನ್ನು ಫೆಬ್ರವರಿ 05 ರಿಂದ 7 ರವರೆಗೆ ಮತ್ತು 12 ರಿಂದ 14, 2021 ರವರೆಗೆ ನಡೆಸಲಾಗುತ್ತದೆ.
Vijaya Karnataka Web GATE 2021 ವೇಳಾಪಟ್ಟಿ ಪ್ರಕಟ: ಸೆ.14 ರಿಂದ ರಿಜಿಸ್ಟ್ರೇಷನ್ ಆರಂಭ


ಗೇಟ್‌ ಆನ್‌ಲೈನ್‌ ಅಪ್ಲಿಕೇಶನ್‌ ಪ್ರೋಸೆಸ್‌ (GOAPS) ವೆಬ್‌ಸೈಟ್‌ ಸೆಪ್ಟೆಂಬರ್ 14 ಸೋಮವಾರ ದಂದು ಓಪನ್ ಆಗಲಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ರಿಜಿಸ್ಟ್ರೇಷನ್‌ ಮಾಡಲು ಸೆಪ್ಟೆಂಬರ್ 30 ಕೊನೆ ದಿನಾಂಕವಾಗಿದೆ.

GATE 2021 ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿಗೆ (GOAPS) ವೆಬ್‌ಸೈಟ್‌ ಓಪನ್‌ ಬಿಡುಗಡೆ 14-09-2020
ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ30-09-2020
ಲೇಟ್‌ ಫೀ ಪಾವತಿಸಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 07-10-2020
ಪರೀಕ್ಷೆ ಪತ್ರಿಕೆ, ಕೇಂದ್ರ, ಕೆಟಗರಿ ತಿದ್ದುಪಡಿಗೆ ಕೊನೆ ದಿನಾಂಕ 17-10-2020
ಪ್ರವೇಶ ಪತ್ರ ಬಿಡುಗಡೆ ದಿನಾಂಕ 8-01-2021
ಗೇಟ್‌ 2021 ಪರೀಕ್ಷೆ ದಿನಾಂಕ05-02-2021 ರಿಂದ 14-02-2021 ವರೆಗೆ
GATE 2021 ಫಲಿತಾಂಶ ದಿನಾಂಕ22-03-2021

GATE 2021 ಪರೀಕ್ಷೆಯಲ್ಲಿ ಸಿಂಗಲ್ ಡಿಜಿಟ್‌ ರ‍್ಯಾಂಕ್‌ನಲ್ಲಿ ಪಾಸ್‌ ಆಗಲು ಈ ಸಲಹೆಗಳು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌