ಆ್ಯಪ್ನಗರ

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಹಲವು ಪದವಿಗಳ ಫಲಿತಾಂಶ ಪ್ರಕಟ.. ಪಟ್ಟಿ ಇಲ್ಲಿದೆ

karnataka state open university results : ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ವಿವಿಧ ಸ್ನಾತಕೋತ್ತರ ಪದವಿಗಳ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅವುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ರಿಸಲ್ಟ್‌ ಚೆಕ್‌ ಮಾಡಲು ಡೈರೆಕ್ಟ್‌ ಲಿಂಕ್‌ ಇಲ್ಲಿದೆ.

Vijaya Karnataka Web 10 Dec 2019, 2:32 pm

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಇತ್ತೀಚೆಗೆ ಹಲವು ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಫಲಿತಾಂಶಗಳು ವಿವಿಧ ಶೈಕ್ಷಣಿಕ ಸಾಲಿಗೆ ಸಂಬಂಧಿಸಿವೆ. ಕೆಎಸ್‌ಓಯು ಪ್ರಕಟಿಸಿರುವ ವಿವಿಧ ಕೋರ್ಸ್‌ಗಳ ಫಲಿತಾಂಶ ಪಟ್ಟಿಗಳು ಈ ಕೆಳಗಿನಂತಿವೆ.
Vijaya Karnataka Web karnataka state open university results 2019
how to check ksou results online


KSOU ಬಿಡುಗಡೆ ಮಾಡಲಾದ ಫಲಿತಾಂಶಗಳ ಪಟ್ಟಿ ಈ ಕೆಳಗಿನಂತಿದೆ

1. ಎಂಎ ರಾಜ್ಯಶಾಸ್ತ್ರ ತಾತ್ಕಾಲಿಕ ಫಲಿತಾಂಶ ಆಗಸ್ಟ್‌/ಸೆಪ್ಟೆಂಬರ್ 2019

2. ಎಂಎ ಅರ್ಥಶಾಸ್ತ್ರ ತಾತ್ಕಾಲಿಕ ಫಲಿತಾಂಶ ಆಗಸ್ಟ್‌/ಸೆಪ್ಟೆಂಬರ್ 2019

3. ಎಂಎ ಹಿಂದಿ ತಾತ್ಕಾಲಿಕ ಫಲಿತಾಂಶ ಆಗಸ್ಟ್‌/ಸೆಪ್ಟೆಂಬರ್ 2019

4. ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಾತ್ಕಾಲಿಕ ಫಲಿತಾಂಶ ಆಗಸ್ಟ್‌/ಸೆಪ್ಟೆಂಬರ್ 2019

5. ಎಂ.ಕಾಂ ತಾತ್ಕಾಲಿಕ ಫಲಿತಾಂಶ ಆಗಸ್ಟ್‌/ಸೆಪ್ಟೆಂಬರ್ 2019

6. ಎಂಎ ಇತಿಹಾಸ ತಾತ್ಕಾಲಿಕ ಫಲಿತಾಂಶ 2019

7. ಎಂಎ ಸಮಾಜಶಾಸ್ತ್ರ ತಾತ್ಕಾಲಿಕ ಫಲಿತಾಂಶ 2019

8. ಎಂಎ ಕನ್ನಡ ತಾತ್ಕಾಲಿಕ ಫಲಿತಾಂಶ 2019

9. ಎಂಎ ಇಂಗ್ಲೀಷ್ ತಾತ್ಕಾಲಿಕ ಫಲಿತಾಂಶ 2019

10. ಎಂಎ ಸಂಸ್ಕೃತ ತಾತ್ಕಾಲಿಕ ಫಲಿತಾಂಶ 2019

11.ಎಂಎ ಪ್ರಾಚೀನ ಇತಿಹಾಸ ತಾತ್ಕಾಲಿಕ ಫಲಿತಾಂಶ 2019

12. ಬಿಎ, ಬಿ.ಕಾಂ 2012-13 ನೇ ಸಾಲಿನ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ.

2814 ಚಾಲಕ, ನಿರ್ವಾಹಕ ಆನ್‌ಲೈನ್‌ ಅರ್ಜಿಗೆ ಲಿಂಕ್‌ ಇಲ್ಲಿದೆ: ವಿದ್ಯಾರ್ಹತೆ, ಆಯ್ಕೆ ವಿಧಾನ ಮಾಹಿತಿ ತಿಳಿಯಿರಿ

ಈ ಮೇಲೆ ತಿಳಿಸಿದ ವಿಷಯಗಳ ಫಲಿತಾಂಶ ಚೆಕ್‌ ಮಾಡಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಈ ಕೆಳಗೆ ನೀಡಲಾದ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ.

ಫಲಿತಾಂಶ ಚೆಕ್‌ ಮಾಡಲು ಕ್ಲಿಕ್ ಮಾಡಿ

ಅಭ್ಯರ್ಥಿಗಳು ತಮ್ಮ ಫಲಿತಾಂಶ ಚೆಕ್‌ ಮಾಡಲು, ಮೇಲಿನ ಲಿಂಕ್‌ ಕ್ಲಿಕ್ ಮಾಡಿ ಓಪನ್‌ ಆದ ಪೇಜ್‌ನಲ್ಲಿ ದಾಖಲಾತಿ ನಂಬರ್ ನೀಡಿ, ನಂತರ 'Check Result' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇಸ್ರೋ ಸಂಚಾಲನ ಘಟಕದಲ್ಲಿ(IPRC) ವಿವಿಧ ಅಪ್ರೆಂಟಿಸ್ ಉದ್ಯೋಗಾವಕಾಶಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌