ಕರ್ನಾಟಕ ಲೋಕಸೇವಾ ಆಯೋಗವು, ಇಲಾಖಾ ಪರೀಕ್ಷೆಗಳ 2ನೇ ಸೆಷನ್ ಅಂಕಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಫಲಿತಾಂಶವು 2018ನೇ ಸಾಲಿನ ಡಿಪಾರ್ಟ್ಮೆಂಟಲ್ ಎಕ್ಸಾಮಿನೇಷನ್ಗೆ ಸಂಬಂಧಿಸಿದ ರಿಸಲ್ಟ್ ಆಗಿದೆ.
KPSC ಇಲಾಖಾ ಪರೀಕ್ಷೆಗಳಿಗೆ 2018ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಮಾರ್ಕ್ಸ್ ಲಿಸ್ಟ್ ಅನ್ನು ಅಧಿಕೃತ ವೆಬ್ಸೈಟ್ www.kpsc.nic.in ಗೆ ಭೇಟಿ ನೀಡಿ ಚೆಕ್ ಮಾಡಬಹುದು. ಅಥವಾ ಕೆಳಗೆ ನೀಡಲಾದ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ ಫಲಿತಾಂಶ ಚೆಕ್ ಮಾಡಬಹುದು.
ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಇಲಾಖಾ ಪರೀಕ್ಷೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕಗಳ ಪಟ್ಟಿಯಲ್ಲಿ, ಅವರ ರಿಜಿಸ್ಟರ್ ನಂಬರ್, ಪ್ರಶ್ನೆ ಪತ್ರಿಕೆ ಸಬ್ಕೋಡ್ ಮಾಹಿತಿಗಳನ್ನು ನೀಡಿದೆ. ಜಿಲ್ಲೆವಾರು ಪರೀಕ್ಷಾ ಕೇಂದ್ರಗಳ ಪ್ರಕಾರ ಮಾರ್ಕ್ಸ್ ಲಿಸ್ಟ್ ನೀಡಲಾಗಿದೆ. ಜೊತೆಗೆ ಅಭ್ಯರ್ಥಿಗಳು ಪೇಪರ್-1, ಪೇಪರ್-2, ಪೇಪರ್-3 ಪ್ರಶ್ನೆ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ನೀಡಲಾಗಿದೆ. ಫಲಿತಾಂಶ ಪಟ್ಟಿಯ ಲಿಂಕ್ ಕೆಳಗಿನಂತಿದೆ.
KPSC Departmental Examination 2018 II Session Marks list
ಮೈಸೂರು ವಿಶ್ವವಿದ್ಯಾಲಯದಲ್ಲಿ ಉದ್ಯೋಗಾವಕಾಶ.. ಅರ್ಜಿ ಆಹ್ವಾನ