PGCET 2022 : ಎಂಬಿಎ, ಎಂಸಿಎ,ಎಂಟೆಕ್ ಕೋರ್ಸ್ಗಳ ಅಣಕು ಸೀಟು ಹಂಚಿಕೆ ಫಲಿತಾಂಶ, ಕಟ್ ಆಫ್ ರ್ಯಾಂಕ್ ಬಿಡುಗಡೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂ.ಬಿ.ಎ/ ಎಂ.ಸಿ.ಎ/ಎಂ.ಟೆಕ್ ಕೋರ್ಸ್ಗಳ ಅಣಕು ಸೀಟು ಹಂಚಿಕೆ ಫಲಿತಾಂಶದ ಜೊತೆಗೆ ಕಟ್ಆಫ್ ರ್ಯಾಂಕ್ ನ್ನು ಬಿಡುಗಡೆ ಮಾಡಿದೆ. ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು ಪಿಜಿಸಿಇಟಿ 2022 ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ವಿಕ್ಷೀಸಬಹುದಾಗಿದೆ.
ಹೈಲೈಟ್ಸ್:
- ಎಂಬಿಎ, ಎಂಸಿಎ,ಎಂಟೆಕ್ ಕೋರ್ಸ್ಗಳ ಪ್ರವೇಶಾತಿ.
- ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ.
- ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಬಿಡುಗಡೆ.
ಎಂ.ಬಿ.ಎ/ ಎಂ.ಸಿ.ಎ/ಎಂ.ಇ/ ಎಂ.ಟೆಕ್ ಕೋರ್ಸ್ಗಳ ಪ್ರವೇಶಕ್ಕೆ ನಡೆಸ ಪಿಜಿಸಿಇಟಿ-2022 ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪಿಜಿಸಿಇಟಿ ಯಲ್ಲಿ ರ್ಯಾಂಕ್ ಪಡೆದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಫಲಿತಾಂಶವನ್ನು ವಿಕ್ಷೀಸಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂ.ಬಿ.ಎ/ ಎಂ.ಸಿ.ಎ/ಎಂ.ಟೆಕ್ ಕೋರ್ಸ್ಗಳ ಅಣಕು ಸೀಟು ಹಂಚಿಕೆ ಫಲಿತಾಂಶದ ಜೊತೆಗೆ ಕಟ್ಆಫ್ ರ್ಯಾಂಕ್ ನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://cetonline.karnataka.gov.in ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದು.
ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು ಪಿಜಿಸಿಇಟಿ 2022 ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ವಿಕ್ಷೀಸಬಹುದಾಗಿದೆ.
PGCET 2022 : ಎಂಬಿಎ,ಎಂಸಿಎ,ಎಂಇ,ಎಂಟೆಕ್ ಕೋರ್ಸ್ಗಳ ಪ್ರವೇಶಾತಿಗೆ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ
ಪಿಜಿಸಿಇಟಿ-2022 ಅಣಕು ಸೀಟು ಹಂಚಿಕೆ ಫಲಿತಾಂಶ ಚೆಕ್ ಮಾಡುವ ವಿಧಾನ
ಅಣಕು ಸೀಟು ಹಂಚಿಕೆಯನ್ನು ಪಿಜಿಸಿಇಟಿ ಫಲಿತಾಂಶಗಳ ಆಧಾರದ ಮೇಲೆ ಕಾಲೇಜು ಮತ್ತು ಸಂಸ್ಥೆಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.ಫಲಿತಾಂಶದ ನಂತರವು ಅಭ್ಯರ್ಥಿಗಳು ತಮ್ಮ ಅಣಕು ಸೀಟು ಹಂಚಿಕೆಯಲ್ಲಿ ಬದಲಾವಣೆ ಮಾಡಬಹುದಾಗಿದೆ.
PGCET 2022: ಸರ್ಕಾರದಿಂದ ಎಂಬಿಎ, ಎಂಸಿಎ, ಎಂ.ಟೆಕ್ ಕೋರ್ಸ್ಗಳ ಶುಲ್ಕ ವಿವರ, ಸೀಟು ಹಂಚಿಕೆ ಮಾಹಿತಿ ಪ್ರಕಟ
ಆಯ್ಕೆಗಳನ್ನು ಬದಲಾಯಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ದಿನಾಂಕ 23-01-2023 ರಿಂದ 25-01-2023 ರವರೆಗೆ, ಇಚ್ಛೆ ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಸೇರಿಸಿ, ಅಳಸಿ, ಬದಲಾಯಿಸಿ, ಮಾರ್ಪಡಿಸಲು ಅವಕಾಶ ನೀಡಿದೆ.
ಪಿಜಿಸಿಇಟಿ ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶವನ್ನು ದಿನಾಂಕ 25-01-2023 ರಂದು ಪ್ರಕಟ ಮಾಡಲಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳು / ವಿವಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾ ಶುಲ್ಕದ ವಿವರ
JEE Main 2023 : ಜೆಇಇ ಮುಖ್ಯ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ..ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಖಾಸಗಿ ಅನುದಾನಿತರಹಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾ ಶುಲ್ಕದ ವಿವರ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.

- ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://cetonline.karnataka.gov.in ಗೆ ಭೇಟಿ ನೀಡಿ.
- ಕೆಇಎ ಮುಖಪುಟದಲ್ಲಿ ಪಿಜಿಸಿಇಟಿ-2022 ಅಣಕು ಸೀಟು ಹಂಚಿಕೆ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
- ಆ ಪುಟದಲ್ಲಿ ಪಿಜಿಸಿಇಟಿ-2022 ನಂಬರ್ ನೀಡಿ 'Submit' ನೀಡಿ.
- ಆಗ ನಿಮಗೆ ಸ್ಕ್ರೀನ್ ಮೇಲೆ ಫಲಿತಾಂಶ ಕಾಣಸಿಗುತ್ತದೆ. ನಂತರ ಅಗತ್ಯ ಕ್ರಮಗಳನ್ನು ಸೀಟು ಹಂಚಿಕೆಗೆ ಕೈಗೊಳ್ಳಬಹುದು.
ಅಣಕು ಸೀಟು ಹಂಚಿಕೆಯನ್ನು ಪಿಜಿಸಿಇಟಿ ಫಲಿತಾಂಶಗಳ ಆಧಾರದ ಮೇಲೆ ಕಾಲೇಜು ಮತ್ತು ಸಂಸ್ಥೆಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.ಫಲಿತಾಂಶದ ನಂತರವು ಅಭ್ಯರ್ಥಿಗಳು ತಮ್ಮ ಅಣಕು ಸೀಟು ಹಂಚಿಕೆಯಲ್ಲಿ ಬದಲಾವಣೆ ಮಾಡಬಹುದಾಗಿದೆ.
PGCET 2022: ಸರ್ಕಾರದಿಂದ ಎಂಬಿಎ, ಎಂಸಿಎ, ಎಂ.ಟೆಕ್ ಕೋರ್ಸ್ಗಳ ಶುಲ್ಕ ವಿವರ, ಸೀಟು ಹಂಚಿಕೆ ಮಾಹಿತಿ ಪ್ರಕಟ
ಆಯ್ಕೆಗಳನ್ನು ಬದಲಾಯಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ದಿನಾಂಕ 23-01-2023 ರಿಂದ 25-01-2023 ರವರೆಗೆ, ಇಚ್ಛೆ ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಸೇರಿಸಿ, ಅಳಸಿ, ಬದಲಾಯಿಸಿ, ಮಾರ್ಪಡಿಸಲು ಅವಕಾಶ ನೀಡಿದೆ.
ಪಿಜಿಸಿಇಟಿ ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶವನ್ನು ದಿನಾಂಕ 25-01-2023 ರಂದು ಪ್ರಕಟ ಮಾಡಲಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳು / ವಿವಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾ ಶುಲ್ಕದ ವಿವರ
- ಎಂ.ಬಿ.ಎ - ವಾರ್ಷಿಕ ಬೋಧನಾ ಶುಲ್ಕ ರೂ. 20,000/-
- ಎಂ.ಸಿ.ಎ - ವಾರ್ಷಿಕ ಬೋಧನಾ ಶುಲ್ಕ ರೂ. 20,000/-
- ಎಂ.ಇ / ಎಂ.ಟೆಕ್ - ವಾರ್ಷಿಕ ಬೋಧನಾ ಶುಲ್ಕ ರೂ. 20,000/-
JEE Main 2023 : ಜೆಇಇ ಮುಖ್ಯ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ..ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಖಾಸಗಿ ಅನುದಾನಿತರಹಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾ ಶುಲ್ಕದ ವಿವರ
- ಎಂ.ಬಿ.ಎ - ವಾರ್ಷಿಕ ಬೋಧನಾ ಶುಲ್ಕ ರೂ. 55,000/-
- ಎಂ.ಸಿ.ಎ - ವಾರ್ಷಿಕ ಬೋಧನಾ ಶುಲ್ಕ ರೂ. 55,000/-
- ಎಂ.ಇ / ಎಂ.ಟೆಕ್ - ವಾರ್ಷಿಕ ಬೋಧನಾ ಶುಲ್ಕ ರೂ. 55,000/-
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.