ಆ್ಯಪ್ನಗರ

ಹೊಸದಿಲ್ಲಿ ಚುನಾವಣೆ: ಮತ ಚಲಾಯಿಸಿದ ಕರ್ನಾಟಕದ ಬಿಎಲ್‌ ಸಂತೋಷ್‌

ಹೊಸದಿಲ್ಲಿ ವಿಧಾನಸಭೆ 70 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಿತು..1.47 ಕೋಟಿ ಮತದಾರರು ಹೊಸ ಸರಕಾರವನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಭದ್ರತೆಗಾಗಿ 75 ಸಾವಿರಕ್ಕೂ ಹೆಚ್ಚು ಸಶಸ್ತ್ರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Vijaya Karnataka Web 8 Feb 2020, 4:42 pm
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಗದ್ದುಗೆ ಯಾರು ಏರಬೇಕು ಎನ್ನುವ ವಿಷಯಕ್ಕೆ ನಡೆಯುತ್ತಿರುವ ಸಮರ ಈಗ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ತಲುಪಿದೆ.
Vijaya Karnataka Web ಬಿಎಲ್‌ ಸಂತೋಷ್‌
ಬಿಎಲ್‌ ಸಂತೋಷ್‌


ಶನಿವಾರದಂದು (ಫೆಬ್ರವರಿ 8) ಹೊಸದಿಲ್ಲಿಯಲ್ಲಿ ಮತದಾನ ನಡೆಯಿತು.

ಬೆಳಗ್ಗೆಯಿಂದ ನಡೆದ ಮತದಾನನ್ನು ಹಲವಾರು ಪ್ರಮುಖ ನಾಯಕರು, ಗಣ್ಯರು, ಅಧಿಕಾರಿಗಳು ತಮ್ಮ ಹಕ್ಕು ಚಲಾಯಿಸಿದರು.

ಹೊಸದಿಲ್ಲಿಯಲ್ಲಿರುವ ಕರ್ನಾಟಕ ಮೂಲದ ಬಿಎಲ್‌ ಸಂತೋಷ್‌ ಕೂಡ ಮತದಾನ ಮಾಡಿದ್ದಾರೆ.

ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದ ಬಿಎಲ್‌ ಸಂತೋಷ್‌ ಹೊಸದಿಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ಕುರಿತು ಬಿಎಲ್‌ ಸಂತೋಷ್‌ ಟ್ವೀಟ್‌ ಕೂಡ ಮಾಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಲ್‌ ಸಂತೋಷ್‌, ಸುರಕ್ಷೆಗೆ ಮತ್ತು ವಿಕಾಸಕ್ಕಾಗಿ ಮತದಾನ ಮಾಡಿದ್ದೇನೆ ಎಂದು ಸಂದೇಶ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌