ಆ್ಯಪ್ನಗರ

500 ಕಿಮೀ. ಬೈಕ್‌ ಚಲಾಯಿಸಿ ಮತಚಲಾವಣೆ

ಮತದಾನಕ್ಕೆ ಬರಲು ಬಸ್ ದೊರೆಯದ ಕಾರಣ ಬೆಂಗಳೂರಿನಿಂದ ಬಾಗಲಕೋಟಕ್ಕೆ ಬೈಕ್ ನಲ್ಲೇ ಬಂದು ಯುವಕನೊಬ್ಬ ಮತ ಚಲಾಯಿಸಿದ್ದಾನೆ.

Vijaya Karnataka Web 12 May 2018, 6:44 pm
ಬಾಗಲಕೋಟ: ಮತದಾನಕ್ಕೆ ಬರಲು ಬಸ್ ದೊರೆಯದ ಕಾರಣ ಬೆಂಗಳೂರಿನಿಂದ ಬಾಗಲಕೋಟಕ್ಕೆ ಬೈಕ್ ನಲ್ಲೇ ಬಂದು ಯುವಕನೊಬ್ಬ ಮತ ಚಲಾಯಿಸಿದ್ದಾನೆ. ಬಾಗಲಕೋಟ ಮೂಲದ ಬೆಂಗಳೂರು ನಿವಾಸಿ ಕೃಷ್ಣಾ ಪುರೋಹಿತ ಮತದಾನ ಜವಾಬ್ದಾರಿ ಮೆರೆದವರು.
Vijaya Karnataka Web bike rider.


ಬೆಂಗಳೂರಿನಿಂದ ಬಾಗಲಕೋಟಕ್ಕೆ ಬರಲು ಶುಕ್ರವಾರ ರಾತ್ರಿಯಿಡಿ ಕಾದಿದ್ದರೂ ಅವರಿಗೆ ಬಸ್ ಸಿಕ್ಕಿರಲಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 5ಕ್ಕೆ ಬೈಕ್ ನಲ್ಲಿ ಬೆಂಗಳೂರು ಬಿಟ್ಟ ಅವರು 500 ಕಿ.ಮೀ. ಕ್ರಮಿಸಿ ಸಂಜೆ 5ಕ್ಕೆ ಬಾಗಲಕೋಟಕ್ಕೆ ಬಂದರು. ನೇರವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ