ಆ್ಯಪ್ನಗರ

ಓಶೋ ಪಾತ್ರದಲ್ಲಿ ಆಮಿರ್‌ ಖಾನ್‌

ಭಾರತದ ಅಧ್ಯಾತ್ಮ ಗುರು ಓಶೋ ರಜನೀಶ್‌ ಅವರ ಜೀವನಗಾಥೆಯಿರುವ ಸರಣಿ ಚಿತ್ರದಲ್ಲಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಓಶೋ ಅವರ ಪಾತ್ರದಲ್ಲಿ ...

Vijaya Karnataka 27 Jun 2018, 5:00 am
ಭಾರತದ ಅಧ್ಯಾತ್ಮ ಗುರು ಓಶೋ ರಜನೀಶ್‌ ಅವರ ಜೀವನಗಾಥೆಯಿರುವ ಸರಣಿ ಚಿತ್ರದಲ್ಲಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಓಶೋ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಕುನ್‌ ಬಾತ್ರ ಈ ಸರಣಿ ಸಿನಿಮಾ ನಿರ್ಮಿಸುತ್ತಿದ್ದು, ಈಗಾಗಲೇ ಈ ಕುರಿತಂತೆ ಆಮಿರ್‌ ಖಾನ್‌ರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Vijaya Karnataka Web Mumbai: Bollywood actor Aamir Khan poses for a photograph as he celebrates his 5...
Bollywood actor Aamir Khan poses for a photograph as he celebrates his 53rd birthday, in Mumbai on Wednesday.Photo by Mitesh Bhuvad


ಈ ಸಿನಿಮಾದಲ್ಲಿ ಆಮಿರ್‌ ಖಾನ್‌, ಓಶೋ ಜೀವನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡಲಿದ್ದಾರೆ. ಈ ಸಿನಿಮಾವನ್ನು ಚಲನಚಿತ್ರವನ್ನಾಗಿಸುವ ಯೋಚನೆಯನ್ನೂ ಶಕುನ್‌ ಬಾತ್ರ ಮಾಡಿದ್ದಾರಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಓಶೋ ಬಯೋಪಿಕ್‌ನಲ್ಲಿ ನಟಿ ಆಲಿಯಾ ಭಟ್‌, ಮಾ ಆನಂದ್‌ ಶೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌