ಆ್ಯಪ್ನಗರ

ಬಾಯ್‌ಫ್ರೆಂಡ್‌ ಜೊತೆ ಬೀಚ್‌ ಹಾಲಿಡೇ ಎಂಜಾಯ್‌ ಮಾಡಿದ ಆ್ಯಮಿ ಜಾಕ್ಸನ್‌

ಕನ್ನಡದ ದಿ ವಿಲನ್‌ ಸಿನಿಮಾದಲ್ಲಿ ನಟಿಸಿರುವ ಬ್ರಿಟನ್‌ ಮೂಲದ ನಟಿ ಆ್ಯಮಿ ಜಾಕ್ಸನ್‌ ಅಮೆರಿಕದ ...

Vijaya Karnataka 26 Oct 2018, 5:00 am
ಕನ್ನಡದ ದಿ ವಿಲನ್‌ ಸಿನಿಮಾದಲ್ಲಿ ನಟಿಸಿರುವ ಬ್ರಿಟನ್‌ ಮೂಲದ ನಟಿ ಆ್ಯಮಿ ಜಾಕ್ಸನ್‌ ಅಮೆರಿಕದ ಪಾಮ್‌ ಸ್ಟ್ರಿಂಗ್ಸ್‌ ಬೀಚ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಈ ಸುಂದರ ತಾಣದಲ್ಲಿ ತಮ್ಮ ಬಾಯ್‌ಫ್ರೆಂಡ್‌ ಮತ್ತು ಬ್ರಿಟಿಷ್‌ ಉದ್ಯಮಿ ಜಾರ್ಜ್‌ ಪನಯಿಟೊ ಜೊತೆಗೆ ಸುಂದರ ಕ್ಷ ಣಗಳನ್ನು ಕಳೆಯುತ್ತಿರುವ ಅವರ ಬೀಚ್‌ ಹಾಲಿಡೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.
Vijaya Karnataka Web amy jackson


ಈ ಫೋಟೊಗಳಲ್ಲಿ ಗ್ಲಾಮರಸ್‌ ಆಗಿ ಕಂಗೊಳಿಸಿರುವ ಆ್ಯಮಿ, ಈ ಮೊದಲು ಕೂಡಾ ತಮ್ಮ ಬೀಚ್‌ ವೇರ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಂದಾಸ್‌ ಆಗಿ ಶೇರ್‌ ಮಾಡಿಕೊಂಡಿದ್ದರು. ಸದ್ಯಕ್ಕೆ ಅವರು ಬಹು ನಿರೀಕ್ಷಿತ ಬಿಗ್‌ ಬಜೆಟ್‌ ಸಿನಿಮಾ 2.0 ರಲ್ಲಿ ನಟಿಸುತ್ತಿದ್ದು, ಸೂಪರ್‌ಸ್ಟಾರ್‌ ರಜನೀಕಾಂತ್‌ ಮತ್ತು ಅಕ್ಷ ಯ್‌ ಕುಮಾರ್‌ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌