ಆ್ಯಪ್ನಗರ

ನೀರಿನಾಳದಲ್ಲಿ ವರ್ಕೌಟ್‌ ಮಾಡಿದ ಕ್ರಿಸ್‌ ಹೆಮ್ಸ್‌ವರ್ತ್‌

ಹಾಲಿವುಡ್‌ ನಟ ಕ್ರಿಸ್‌ ಹೆಮ್ಸ್‌ವರ್ತ್‌ ತಾವು ಅಂಡರ್‌ವಾಟರ್‌ನಲ್ಲಿ ವರ್ಕೌಟ್‌ ಮಾಡಿರುವ ಫೋಟೊ ಮತ್ತು ...

Vijaya Karnataka 25 Jul 2019, 5:53 pm
ಹಾಲಿವುಡ್‌ ನಟ ಕ್ರಿಸ್‌ ಹೆಮ್ಸ್‌ವರ್ತ್‌ ತಾವು ಅಂಡರ್‌ವಾಟರ್‌ನಲ್ಲಿ ವರ್ಕೌಟ್‌ ಮಾಡಿರುವ ಫೋಟೊ ಮತ್ತು ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಅವರ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ್ದಾರೆ. ನೀರಿನಾಳದಲ್ಲಿ ಅವರು ಕಠಿಣ ವ್ಯಾಯಾಮ ಮಾಡುತ್ತಿರುವ ವಿಡಿಯೋ ನೋಡಿ ಜನರು ದಂಗಾಗಿದ್ದಾರೆ.
Vijaya Karnataka Web chris hemsworth-1


ಈ ವಿಡಿಯೋದಲ್ಲಿ ಕ್ರಿಸ್‌ ಅವರು ನೀರಿನೊಳಗೆ ವೇಟ್‌ ಲಿಫ್ಟ್‌ ಮಾಡುವ ದೃಶ್ಯವಿದೆ. ಈ ವಿಡಿಯೋವೀಗ ಫಿಟ್‌ನೆಸ್‌ ಪ್ರಿಯರಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. ಇದರಲ್ಲಿ ಕ್ರಿಸ್‌ ಅವರು ಅಂಡರ್‌ವಾಟರ್‌ನಲ್ಲಿ ತಮಗೆ ವ್ಯಾಯಾಮ ಮಾಡಲು ತರಬೇತಿ ನೀಡಿದ ಟ್ರೇನರ್‌ಗಳಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌