ಆ್ಯಪ್ನಗರ

ವೈರಲ್‌ ಆದ ತೈಮೂರ್‌ ಗೊಂಬೆ

ಕರೀನಾ ಕಪೂರ್‌ ಮತ್ತು ಸೈಫ್‌ ಆಲಿ ಖಾನ್‌ ಪುತ್ರ ತೈಮೂರ್‌ನ ಜನಪ್ರಿಯತೆ ಬಗ್ಗೆ ಎಲ್ಲರಿಗೂ ತಿಳಿದಿದೆ...

Vijaya Karnataka 22 Nov 2018, 5:00 pm
ಕರೀನಾ ಕಪೂರ್‌ ಮತ್ತು ಸೈಫ್‌ ಆಲಿ ಖಾನ್‌ ಪುತ್ರ ತೈಮೂರ್‌ನ ಜನಪ್ರಿಯತೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಸದಾ ಸುದ್ದಿಯಲ್ಲಿರುವ ಈ ಪುಟಾಣಿ ಸ್ಟಾರ್‌ ಕಿಡ್‌ ಅನ್ನು ಹೋಲುವ ಆಟದ ಗೊಂಬೆಗಳು ಈಗ ಎಲ್ಲೆಡೆ ವೈರಲ್‌ ಆಗಿದೆ. ಕೇರಳದ ಕಂಪೆನಿಯೊಂದು ತಯಾರಿಸಿ ಮಾರಾಟ ಮಾಡುತ್ತಿರುವ ತೈಮೂರ್‌ ಗೊಂಬೆಗಳು ಎಲ್ಲರ ಗಮನ ಸೆಳೆದಿವೆ. ಇದರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲೆಲ್ಲಾ ಹರಿದಾಡುತ್ತಿವೆ.
Vijaya Karnataka Web taimur doll-3


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಫ್‌ ದಂಪತಿ, ತೈಮೂರ್‌ ಎಂಬ ಹೆಸರೇ ಮುಂದೆ ಹೊಸ ಟ್ರೇಡ್‌ಮಾರ್ಕ್‌ ಆಗುವ ಸಾಧ್ಯತೆ ಇದೆ. ಜನರಿಗೆ ನಮ್ಮ ಮಗನಿಂದ ಯಾವುದೋ ಒಂದು ರೀತಿಯಲ್ಲಿ ಲಾಭವಾಗುತ್ತಿದೆ ಎಂಬುದು ನಮಗೆ ಖುಷಿ ತಂದಿದೆ. ಆತ ಸದಾ ಸುರಕ್ಷಿತ ಮತ್ತು ಸಂತೋಷವಾಗಿರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌