ಬಾಲಿವುಡ್ ನಟ ರಣ್ವೀರ್ ಸಿಂಗ್ ಇಂದು ಜನಪ್ರಿಯ ನಟ. ಅಷ್ಟೇ ಅಲ್ಲದೆ ಅದ್ಭುತ ಕಲಾವಿದ ಕೂಡ ಹೌದು. ಬೆಂಗಳೂರಿನ ಹುಡುಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಕರ್ನಾಟಕದ ಅಳಿಯನಾಗಿರುವ ರಣ್ವೀರ್ ಸಿಂಗ್ ಅವರ ಮೊದಲ ಸಿನಿಮಾ ಟೈಮ್ನಲ್ಲಿ ಅವರು ಹೇಗಿದ್ದರು? ಹೇಗೆ ಆಡಿಶನ್ ನೀಡಿದ್ದರು ಎಂಬ ಕುತೂಹಲ ಕೆಲವರಿಗೆ ಇರಬಹುದು. ಅದಕ್ಕೆ ಇಲ್ಲಿದೆ ಉತ್ತರ
ರಣ್ವೀರ್ ಸಿಂಗ್ ಮೊದಲ ಸಿನಿಮಾ ಯಾವುದು?
ರಣ್ವೀರ್ 'ಬ್ಯಾಂಡ್ ಬಜಾ ಭಾರತ್' ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ಆಮೇಲೆ 'ಲೇಡಿಸ್ Vs ರಿಕ್ಕಿ ಬಾಲ್', 'ಗಲ್ಲಿ ಬಾಯ್', 'ಸಿಂಬಾ', 'ಪದ್ಮಾವತ್', 'ರಾಮ್ಲೀಲಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದನ ಸಿನಿಮಾ ಆಡಿಶನ್ ಟೈಮ್ನಲ್ಲಿ ರಣ್ವೀರ್ ಸಿಂಗ್ ನೀಡಿದ ಆಡಿಶನ್ ವಿಡಿಯೋವನ್ನು ರಣ್ವೀರ್ ಸಿಂಗ್ ಅಭಿಮಾನಿಯೋರ್ವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ರಣ್ವೀರ್ ಆಡಿಶನ್ ಮಾಡಿದ್ದ ನಟಿ ಯಾರು?
ಅಂದು ಬಿಳಿ ಬಣ್ಣದ ಉಡುಗೆ ತೊಟ್ಟಿದ್ದ ರಣ್ವೀರ್ ಸಿಂಗ್, ಭರವಸೆ, ಮಾತಿನ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದರು. ಇನ್ನೊಂದು ವಿಡಿಯೋದಲ್ಲಿ 2010ರಲ್ಲಿ ಭೂಮಿ ಪಡ್ನೇಕರ್ ಅವರು ರಣ್ವೀರ್ ಅವರ ಆಡಿಶನ್ ಮಾಡಿದ್ದರಂತೆ. ಆ ಟೈಮ್ನಲ್ಲಿ ಭೂಮಿ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು. ಒಂದು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಭೂಮಿ, ರಣ್ವೀರ್ ಸಿಂಗ್ ಎನರ್ಜಿ ನೋಡಿ ನಿಜಕ್ಕೂ ನಾನು ಹೆದರಿದ್ದೆ ಎಂದಿದ್ದರು.
Also Read-ದೀಪಿಕಾ ಮುಂದೊಂದು ದಿನ ಹಣದ ಮಳೆ ಸುರಿಸುತ್ತಾಳೆ ಎಂದೇ ರಣ್ವೀರ್ ಆಗ ಖರ್ಚು ಮಾಡುತ್ತಿದ್ರಾ?
ಲಾಕ್ಡೌನ್ನಲ್ಲಿ ದೀಪಿಕಾ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ರಣ್ವೀರ್ ಸಿಂಗ್
ಪ್ರಸ್ತುತ ಪತ್ನಿ ದೀಪಿಕಾ ಪಡುಕೋಣೆ ಜೊತೆ ರಣ್ವೀರ್ ಲಾಕ್ಡೌನ್ ಕಳೆಯುತ್ತಿದ್ದಾರೆ. ದೀಪಿಕಾ ಅಡುಗೆ ಮಾಡೋದನ್ನು ಕಲಿಯುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಣ್ವೀರ್ ಸಿಂಗ್, ಕೆಲ ಸೋಶಿಯಲ್ ಮೀಡಿಯಾ ಲೈವ್ನಲ್ಲಿಯೂ ಭಾಗಿಯಾಗಿದ್ದರು. ಮದುವೆಯಾದ ನಂತರದಲ್ಲಿ ರಣ್ವೀರ್ ಸಿಂಗ್ ಅವರು ದೀಪಿಕಾ ಜೊತೆಗೆ '83' ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ ಕುರಿತ ಸಿನಿಮಾವಾಗಿದೆ. ಈ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ. 'ಸೂರ್ಯವಂಶಿ', 'Jayeshbhai Jordaar' ಸಿನಿಮಾದಲ್ಲಿಯೂ ರಣ್ವೀರ್ ನಟಿಸುತ್ತಿದ್ದಾರೆ.
Also Read-'ರೋಮಿ ದೇವ್' ಪಾತ್ರ ಅನಾವರಣಗೊಳಿಸಿದ ರಣವೀರ್ ಸಿಂಗ್; ದೀಪಿಕಾ ಲುಕ್ಗೆ ಬೆರಗಾದ ಫ್ಯಾನ್ಸ್