ಆ್ಯಪ್ನಗರ

ಶೌಚಾಲಯ ನಿರ್ಮಿಸಲು ಸಹಾಯ ಮಾಡಿದ ಅಕ್ಕಿ

ನಟ ಅಕ್ಷಯ್‌ ಕುಮಾರ್‌ ಇದೀಗ ಮಧ್ಯ ಪ್ರದೇಶದಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 1 Apr 2017, 4:34 pm
ಮುಂಬಯಿ: ಚಿತ್ರರಂಗಕ್ಕೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಿಗೂ ಹೆಚ್ಚು ಒತ್ತು ನೀಡಿ ಸದಾ ಸುದ್ದಿಯಲ್ಲಿರುವ ನಟ ಅಕ್ಷಯ್‌ ಕುಮಾರ್‌ ಇದೀಗ ಮಧ್ಯ ಪ್ರದೇಶದಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.
Vijaya Karnataka Web akshay kumar helps build toilet in mp
ಶೌಚಾಲಯ ನಿರ್ಮಿಸಲು ಸಹಾಯ ಮಾಡಿದ ಅಕ್ಕಿ


ಮಧ್ಯಪ್ರದೇಶದ ಕಾರ್ಗೋನೆ ಜಿಲ್ಲೆಯ ಗ್ರಾಮವೊಂದಕ್ಕೆ ಭೇಟಿ ನೀಡಿರುವ ಅಕ್ಷಯ್ ಕುಮಾರ್‌, ಟಾಯ್ಲೆಟ್ ನಿರ್ಮಾಣಕ್ಕಾಗಿ ಎರಡು ಹೊಂಡವನ್ನು ಅಕ್ಷಯ್ ಕುಮಾರ್ ಅಗೆದಿದ್ದಾರೆ. ಇವರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ತೋಮರ್ ಕೂಡಾ ಸಾಥ್‌ ನೀಡಿದ್ದಾರೆ.

Digging my 1st #TwoPitToilet in Khargone District of MP with Minister Narendra Singh Tomar #MakeTheChange #WasteToWealth pic.twitter.com/GFV1bMgOaz — Akshay Kumar (@akshaykumar) April 1, 2017 ಸ್ವಚ್ಚ ಭಾರತದ ಕಥೆಯ ಮೇಲೆ ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಬರಲು ಸಿದ್ಧವಾಗಿರುವ ನಟ ಅಕ್ಷಯ್‌ ಕುಮಾರ್‌ ಹಾಗೂ ಭೂಮಿ ಪೆಡ್ನೇಕರ್ ನಟನೆಯ ಟಾಯ್ಲೆಟ್‌ 'ಏಕ್‌ ಪ್ರೇಮ್‌ ಕಥಾ' ಮುಂದಿನ ಆಗಸ್ಟ್‌ 11ರಂದು ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌