ಹಾಲಿವುಡ್ನ ಸ್ಟಾರ್ ನಟಿ ಏಂಜಲೀನಾ ಜೋಲಿ 2014ರಲ್ಲಿ ತೆರೆ ಕಂಡಿದ್ದ ಮೇಲ್ಫಿಷೆಂಟ್ ಸಿನಿಮಾದ ಸೀಕ್ವೆಲ್ನಲ್ಲಿ ಮತ್ತೆ ಪ್ರೇಕ್ಷ ಕರನ್ನು ರಂಜಿಸಲಿದ್ದಾರೆ. ಸೂಪರ್ಹಿಟ್ ಆಗಿದ್ದ ಇದರ ಪ್ರಿಕ್ವೆಲ್ನಲ್ಲಿ ಜೋಲಿ ಮೇಲ್ಫಿಷೆಂಟ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಆಗಲೇ ಈ ಸಿನಿಮಾದ ಸೀಕ್ವೆಲ್ ಸೆಟ್ಟೇರುವ ಸುಳಿವನ್ನೂ ಅವರು ನೀಡಿದ್ದರು.
ಈಗ ಇದರ ಸೀಕ್ವೆಲ್ ಮೇಲ್ಫಿಷೆಂಟ್: ಮಿಸ್ಟ್ರೆಸ್ ಆಫ್ ಎವಿಲ್ ಎಂಬ ಟೈಟಲ್ನಲ್ಲಿ ನಿರ್ಮಾಣವಾಗುತ್ತಿದ್ದು, ಈಗಾಗಲೇ ಇದರ ಟೀಸರ್ ಬಿಡುಗಡೆಯಾಗಿದೆ. ಪ್ರಿಕ್ವೆಲ್ ಸಿನಿಮಾದ ಕೊನೆಯ ದೃಶ್ಯದಿಂದಲೇ ಈ ಸಿನಿಮಾ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಈ ಸಿನಿಮಾವನ್ನು ಜೋಶಿಮ್ ರೊನ್ನಿಂಗ್ ನಿರ್ದೇಶಿಸುತ್ತಿದ್ದಾರೆ.