ಆ್ಯಪ್ನಗರ

ಅನುಷ್ಕಾ ಶರ್ಮ ಪ್ರೆಗ್ನೆನ್ಸಿ ವದಂತಿ

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಗರ್ಭಿಣಿ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ...

Vijaya Karnataka 19 Sep 2018, 5:00 am
ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಗರ್ಭಿಣಿ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯಕ್ಕೆ ಸೂಯಿ ಧಾಗ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕುರ್ಚಿಯಿಂದ ಮೇಲೆ ಏಳಲು ತುಂಬಾ ಕಷ್ಟಪಟ್ಟರು. ಕೊನೆಗೆ ಬೇರೆಯವರು ಬಂದು ಕೈ ನೀಡಿ ಅವರನ್ನು ಎಬ್ಬಿಸಬೇಕಾಯಿತು. ಈ ಕುರಿತ ವಿಡಿಯೋ ಈಗ ವೈರಲ್‌ ಆಗಿದ್ದು, ಅನುಷ್ಕಾ ಶೀಘ್ರದಲ್ಲೇ ಗುಡ್‌ ನ್ಯೂಸ್‌ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Vijaya Karnataka Web Bengaluru : Bollywood Actress & wife of Virat Kohli Anushka Sharma celebrates th...
Bollywood Actress & wife of Virat Kohli Anushka Sharma celebrates the RCB Win during the IPL 2018 match between Royal Challengers Bangalore and King's XI Punjab at Chinnaswamy Stadium in Bengaluru on Friday.Photo by Shailendra Bhojak


ಅನುಷ್ಕಾ ಈಗ ಸಡಿಲವಾಗಿರುವ ಉಡುಪುಗಳನ್ನು ತೊಡುತ್ತಾರೆ. ಸೂಯಿ ಧಾಗ ಸಿನಿಮಾದ ನಂತರ ಅವರು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಇವೆಲ್ಲವೂ ಅವರು ಗರ್ಭಿಣಿ ಎಂಬ ಕಾರಣಕ್ಕೆ ಇರಬಹುದು ಎಂದು ಜನರು ಸೋಷಿಯಲ್‌ ಮೀಡಿಯಾಗಳಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌