ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಲಾಕ್ಡೌನ್ ಆಗುವುದೋ ಇಲ್ಲವೋ ಎಂಬ ಗೊಂದಲ ಅನೇಕರಿಗೆ ಇದೆ. ಲಾಕ್ಡೌನ್ನಲ್ಲಿ ಮನೆಯಲ್ಲಿಯೇ ಕುಳಿತು ಸಮಯ ಕಳೆಯೋದು ಅನೇಕರಿಗೆ ಬೇಸರ ತರಿಸಬಹುದು. ಈ ನಡುವೆ ಬಾಲಿವುಡ್ ನಟಿ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಲಾಕ್ಡೌನ್ಗೆ ರೆಡಿ ಎಂದಿದ್ದಾರೆ. ಕಾರಣ ಏನು?
ಲಾಕ್ಡೌನ್ಗೆ ಇರಾ ರೆಡಿಯಂತೆ!
ಬಾಯ್ಫ್ರೆಂಡ್ ನೂಪುರ್ ಶಿಖಾರೆ ಜೊತೆ ಲಾಕ್ಡೌನ್ ಆಗೋಕೆ ಇರಾ ರೆಡಿಯಿದ್ದಾರಂತೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅವರಿಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆ ವೇಳೆ ನೂಪುರ್ ಶಿಖಾರೆ ಜೊತೆ ಫೋಟೋ ಹಂಚಿಕೊಂಡಿರುವ ಇರಾ ಖಾನ್ ಅವರು "ಲಾಕ್ಡೌನ್ಗೆ ರೆಡಿ" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಇನ್ನು ಇರಾ ಜೊತೆಗಿನ ಫೋಟೋವನ್ನು ನುಪುರ್ ಹಂಚಿಕೊಳ್ಳುತ್ತಿರುತ್ತಾರೆ.
ನೂಪುರ್ ಜೊತೆ ಲವ್!
ಇನ್ನು ಆಮೀರ್ ಖಾನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇನ್ನು ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರಂತೆ. ಕಳೆದ ಫೆಬ್ರವರಿ ತಿಂಗಳಲ್ಲಿ ನೂಪುರ್ ಶಿಖಾರೆ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಇರಾ ಖಾನ್ ಅವರು ನುಪುರ್ ಜೊತೆಗಿನ ಸಂಬಂಧವನ್ನು ಅಧಿಕೃತಪಡಿಸಿದ್ದರು.
ಆಮೀರ್, ರೀನಾ ಪುತ್ರಿ ಇರಾ ಖಾನ್!
ಆಮೀರ್ ಖಾನ್ ಹಾಗೂ ಅವರ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ ಖಾನ್. ಇರಾಗೆ ಜುನಾಯದ್ ಎಂಬ ಸಹೋದರ ಕೂಡ ಇದ್ದಾರೆ. ಇನ್ನು ಜುನಾಯದ್ ಅವರು ತಂದೆ ಆಮೀರ್ಗೆ ಸಿನಿಮಾ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಇನ್ನು ಕಿರಣ್ ರಾವ್ ಎಂಬುವವರ ಜೊತೆ ಆಮೀರ್ ಖಾನ್ ಎರಡನೇ ಮದುವೆಯಾಗಿದ್ದಾರೆ. ಈ ಜೋಡಿಗೆ ಅಜಾದ್ ಎಂಬ ಪುತ್ರನಿದ್ದಾನೆ.
Also Read-2ನೇ ಪತ್ನಿ ಜೊತೆಗೆ ಗಿರ್ ನ್ಯಾಶನಲ್ ಪಾರ್ಕ್ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ನಟ ಆಮೀರ್ ಖಾನ್! ಆಮೀರ್ ಖಾನ್ಗೆ ಜಿಮ್ ತರಬೇತಿ ನೀಡಲು ಬರುತ್ತಿದ್ದ ಫಿಟ್ನೆಸ್ ಟ್ರೇನರ್ ನೂಪುರ್ ಶಿಖಾರೆ ಅವರನ್ನೇ ಇರಾ ಖಾನ್ ಪ್ರೀತಿ ಮಾಡುತ್ತಿದ್ದರು. ಶುಭ ಸಮಾರಂಭ ಸೇರಿ ಅನೇಕ ಕಡೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ನೂಪುರ್ ಜೊತೆ ಫೋಟೋ ಹಂಚಿಕೊಂಡು, "ನಿನಗೆ ಮತ್ತು ನಿನ್ನ ಜೊತೆ ಪ್ರಾಮಿಸ್ ಮಾಡಲು ಗೌರವದ ಭಾವ ಮೂಡುತ್ತದೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.
Also Read-ಅಪ್ಪನ ಜಿಮ್ ಟ್ರೇನರ್ ಜೊತೆ ಲವ್ ಮಾಡುತ್ತಿರುವುದನ್ನು ಒಪ್ಪಿಕೊಂಡ ಆಮೀರ್ ಖಾನ್ ಪುತ್ರಿ ಇರಾ ಖಾನ್!
ಲಾಕ್ಡೌನ್ಗೆ ಇರಾ ರೆಡಿಯಂತೆ!
ಬಾಯ್ಫ್ರೆಂಡ್ ನೂಪುರ್ ಶಿಖಾರೆ ಜೊತೆ ಲಾಕ್ಡೌನ್ ಆಗೋಕೆ ಇರಾ ರೆಡಿಯಿದ್ದಾರಂತೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅವರಿಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆ ವೇಳೆ ನೂಪುರ್ ಶಿಖಾರೆ ಜೊತೆ ಫೋಟೋ ಹಂಚಿಕೊಂಡಿರುವ ಇರಾ ಖಾನ್ ಅವರು "ಲಾಕ್ಡೌನ್ಗೆ ರೆಡಿ" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಇನ್ನು ಇರಾ ಜೊತೆಗಿನ ಫೋಟೋವನ್ನು ನುಪುರ್ ಹಂಚಿಕೊಳ್ಳುತ್ತಿರುತ್ತಾರೆ.
ನೂಪುರ್ ಜೊತೆ ಲವ್!
ಇನ್ನು ಆಮೀರ್ ಖಾನ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇನ್ನು ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರಂತೆ. ಕಳೆದ ಫೆಬ್ರವರಿ ತಿಂಗಳಲ್ಲಿ ನೂಪುರ್ ಶಿಖಾರೆ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಇರಾ ಖಾನ್ ಅವರು ನುಪುರ್ ಜೊತೆಗಿನ ಸಂಬಂಧವನ್ನು ಅಧಿಕೃತಪಡಿಸಿದ್ದರು.
ಆಮೀರ್, ರೀನಾ ಪುತ್ರಿ ಇರಾ ಖಾನ್!
ಆಮೀರ್ ಖಾನ್ ಹಾಗೂ ಅವರ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ ಖಾನ್. ಇರಾಗೆ ಜುನಾಯದ್ ಎಂಬ ಸಹೋದರ ಕೂಡ ಇದ್ದಾರೆ. ಇನ್ನು ಜುನಾಯದ್ ಅವರು ತಂದೆ ಆಮೀರ್ಗೆ ಸಿನಿಮಾ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಇನ್ನು ಕಿರಣ್ ರಾವ್ ಎಂಬುವವರ ಜೊತೆ ಆಮೀರ್ ಖಾನ್ ಎರಡನೇ ಮದುವೆಯಾಗಿದ್ದಾರೆ. ಈ ಜೋಡಿಗೆ ಅಜಾದ್ ಎಂಬ ಪುತ್ರನಿದ್ದಾನೆ.
Also Read-2ನೇ ಪತ್ನಿ ಜೊತೆಗೆ ಗಿರ್ ನ್ಯಾಶನಲ್ ಪಾರ್ಕ್ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ನಟ ಆಮೀರ್ ಖಾನ್!