ಆ್ಯಪ್ನಗರ

ಸಿಲೆಬ್ರಿಟಿ ಜೊತೆ ಡೇಟಿಂಗ್‌ ಮಾಡಲ್ಲ ಎಂದ ಬ್ರಾಡ್‌ ಪಿಟ್‌

ಹಾಲಿವುಡ್‌ ನಟ ಬ್ರಾಡ್‌ ಪಿಟ್‌ ಇನ್ನು ಮುಂದೆ ಯಾವುದೇ ಸಿಲೆಬ್ರಿಟಿಗಳ ಜೊತೆ ಡೇಟಿಂಗ್‌ ಮಾಡಲ್ಲ ಎಂದು ಅವರ ...

Vijaya Karnataka 30 Oct 2018, 5:00 am
ಹಾಲಿವುಡ್‌ ನಟ ಬ್ರಾಡ್‌ ಪಿಟ್‌ ಇನ್ನು ಮುಂದೆ ಯಾವುದೇ ಸಿಲೆಬ್ರಿಟಿಗಳ ಜೊತೆ ಡೇಟಿಂಗ್‌ ಮಾಡಲ್ಲ ಎಂದು ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ. ಬ್ರಾಡ್‌ ಪಿಟ್‌ ಅವರು ಜೆನಿಫರ್‌ ಅನಿಸ್ಟನ್‌ ಮತ್ತು ಏಂಜಲೀನಾ ಜೋಲಿ ಅವರೊಂದಿಗೆ ಮಾಡಿಕೊಂಡ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿದೆ. ಈ ಕಾರಣ ಅವರು ಮತ್ತೆ ಸೂಪರ್‌ ಫೇಮಸ್‌ ಆಗಿರುವ ಸಿಲೆಬ್ರಿಟಿಗಳ ಜೊತೆಗೆ ಪ್ರೇಮ ಸಂಬಂಧ ಆರಂಭಿಸುವುದಿಲ್ಲ ಎಂದು ತಿಳಿದುಬಂದಿದೆ. ಅವರು ಡೇಟಿಂಗ್‌ ಮಾಡುತ್ತಾರೆ. ಆದರೆ ಈ ಬಾರಿ ಅವರು ಸಾಮಾನ್ಯ ಜೀವನ ನಡೆಸುವ ಲೋ ಕೀ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸುವ ಸಾಧ್ಯತೆ ಇದೆ ಎಂದು ನಿಕಟವರ್ತಿ ವಿವರಿಸಿದ್ದಾರೆ.
Vijaya Karnataka Web brad pitt

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌