ಆ್ಯಪ್ನಗರ

ಪ್ರಭಾಸ್‌, ನಿಹಾರಿಕಾ ಮದುವೆಯಿಲ್ಲ

ನಟ ಪ್ರಭಾಸ್‌ ಹಾಗೂ ಮೆಗಾಸ್ಟಾರ್‌ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಕುರಿತು ಟಾಲಿವುಡ್‌ನಲ್ಲಿ ಗಾಸಿಪ್‌ ಕೇಳಿಬಂದಿತ್ತು,ಆದರೆ ಇದು ಸುಳ್ಳು ಎಂದು ಸ್ವತಃ.

Vijaya Karnataka 11 Apr 2018, 12:19 pm
ನಟ ಪ್ರಭಾಸ್‌ ಹಾಗೂ ಮೆಗಾಸ್ಟಾರ್‌ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಕುರಿತು ಟಾಲಿವುಡ್‌ನಲ್ಲಿ ಗಾಸಿಪ್‌ ಕೇಳಿಬಂದಿತ್ತು,ಆದರೆ ಇದು ಸುಳ್ಳು ಎಂದು ಸ್ವತಃ ಚಿರಂಜೀವಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web prabhas-niharika


ಪ್ರಭಾಸ್‌ ಹಾಗೂ ನಿಹಾರಿಕಾ ಮದುವೆ ಕುರಿತು ಚರ್ಚೆಯೇ ನಡೆದಿಲ್ಲ. ಆದರೂ ಇಂತಹ ಸುದ್ದಿಗಳು ಪ್ರಚಾರ ಪಡೆದಿವೆ. ಆದರೆ ಈ ಬಗ್ಗೆ ಎರಡು ಕುಟುಂಬದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಚಿರಂಜೀವಿ ಹೇಳಿದ್ದಾರೆ. ನಿಹಾರಿಕಾ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರಕಂಡ 'ಒಕ ಮನಸು ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಪಾದರ್ಪಣೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌