ಹೀಗೊಂದು ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ಕನುಗಂಟಿ ಅವರು ಶೀಘ್ರದಲ್ಲೇ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಮತ್ತು ಲೀಜೆಂಡ್ ಎಂಬ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಸಾಯಿ ಕೊರ್ರಪತಿಯವರು ಈ ಸಿನಿಮಾ ಮಾಡಲಿದ್ದಾರೆ. ಈ ಕುರಿತು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊ ಬಿದ್ದಿಲ್ಲ. ಶ್ರೀಮಂತ ಉದ್ಯಮಿಯಾಗಿರುವ ಕಲ್ಯಾಣ್ ಕನುಗಂಟಿಯವರು ಚಿರಂಜೀವಿಯವರ ಕಿರಿಯ ಮಗಳು ಶ್ರೀಜಾರನ್ನು ಕಳೆದ ವರ್ಷ ಮದುವೆಯಾಗಿದ್ದರು.
ಚಿರಂಜೀವಿ ಅಳಿಯ ಸಿನಿಮಾಕ್ಕೆ?
ಹೀಗೊಂದು ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ...
Vijaya Karnataka 11 Dec 2017, 5:30 am