ಆ್ಯಪ್ನಗರ

ನರಸಿಂಹ ರೆಡ್ಡಿಗಾಗಿ ಮೀಸೆ ತೆಗೆಸಿದ ಚಿರಂಜೀವಿ

ಮೆಗಾ ಸ್ಟಾರ್‌ ಚಿರಂಜೀವಿ ಈಗ ಸೈರಾ ನರಸಿಂಹ ರೆಡ್ಡಿಚಿತ್ರದಲ್ಲಿ ಬಿಝಿಯಾಗಿದ್ದಾರೆ ಈ ಚಿತ್ರಕ್ಕಾಗಿ ಅವರು ತಮ್ಮ ಮೀಸೆ ತೆಗೆದಿದ್ದು, ಕ್ಲೀನ್‌ ಶೇವ್‌ ಮಾಡಿದ್ದಾರೆ...

Vijaya Karnataka 16 Jan 2018, 5:00 am

ಮೆಗಾ ಸ್ಟಾರ್‌ ಚಿರಂಜೀವಿ ಈಗ ಸೈರಾ ನರಸಿಂಹ ರೆಡ್ಡಿಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಮೀಸೆ ತೆಗೆದಿದ್ದು, ಕ್ಲೀನ್‌ ಶೇವ್‌ ಮಾಡಿದ್ದಾರೆ. ಸೈರಾ ಐತಿಹಾಸಿಕ ಕಥಾನಕವುಳ್ಳ ಸಿನಿಮಾ. ಸಿನಿಮಾ ಹೆಚ್ಚಾಗಿ ಗ್ರಾಫಿಕ್ಸ್‌ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿರಂಜೀವಿಯವರ ಚಿತ್ರದಲ್ಲಿ ಚಿರಂಜೀವಿ ಅವರ ಲುಕ್‌ ಬದಲಾಯಿಸಲು ಕ್ಲೀನ್‌ ಶೇವ್‌ ಮಾಡಿಸಲಾಗಿದೆ. ಚಿರಂಜೀವಿ ನಟನೆಯ 151ನೇ ಸಿನಿಮಾ ಇದಾಗಿದ್ದು, ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದೇ ಸಿನಿಮಾದಲ್ಲಿ ಸುದೀಪ್‌ ಸಹ ನಟಿಸುತ್ತಿದ್ದಾರೆ. ಸುದೀಪ್‌ ಜತೆ ಅಮಿತಾಬ್‌ ಬಚ್ಚನ್‌, ನಯನ ತಾರಾ, ವಿಜಯ್‌ ಸೇತುಪತಿ, ಜಗಪತಿ ಬಾಬು ಸೇರಿದಂತೆ ದೊಡ್ಡ ನಟರೇ ದಂಡೇ ಸೈರಾ ಚಿತ್ರದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌