ಮಾಡೆಲ್ ಕಮ್ ನಟಿ ಈಶಾ ಗುಪ್ತ ತಮ್ಮ ಮಾದಕ ಫೋಟೊಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಕೇವಲ ಒಳ ಉಡುಪುಗಳನ್ನು ಮಾತ್ರ ಧರಿಸಿದ್ದ ಕೆಲವು ಫೋಟೊಗಳನ್ನು ಪೋಸ್ಟ್ ಮಾಡಿ ಹಲವರ ಹುಬ್ಬೇರಿಸಿದ್ದರು. ಇದಕ್ಕಾಗಿ ಅವರಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅವರ ವಿರುದ್ಧ ಟ್ರೋಲಿಂಗ್ ಆರಂಭವಾಗಿತ್ತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದ ಈಶಾ ಈಗ ಅವುಗಳಿಗಿಂತಲೂ ಬೋಲ್ಡ್ ಆಗಿರುವ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಇದರಲ್ಲಿ ಟಾಪ್ಲೆಸ್ ಆಗಿ ಕಾಣಿಸಿಕೊಂಡಿರುವ ಅವರು ಕೇವಲ ದಾಳಿಂಬೆಯ ಎರಡು ಸಣ್ಣ ಹೋಳುಗಳಲ್ಲಿ ತಮ್ಮ ಎದೆಯನ್ನು ಮುಚ್ಚಿಕೊಂಡಿದ್ದಾರೆ. ಈ ವಿವಾದಾತ್ಮಕ ಫೋಟೊ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಶಾ ಮುಂಬರುವ ಬಾದ್ಶಾಹೊ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವೈರಲ್ ಆದ ಈಶಾ ಗುಪ್ತರ ಟಾಪ್ಲೆಸ್ ಫೋಟೊ
ಮಾಡೆಲ್ ಕಮ್ ನಟಿ ಈಶಾ ಗುಪ್ತ ತಮ್ಮ ಮಾದಕ ಫೋಟೊಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ...
Vijaya Karnataka Web 11 Aug 2017, 5:30 am