ಆ್ಯಪ್ನಗರ

2.0 ನಿರ್ದೇಶಕರ ಸಿನಿಮಾದಲ್ಲಿ ಹೃತಿಕ್‌ ರೋಷನ್‌

ರಜನೀಕಾಂತ್‌ ಅಭಿನಯದ 2...

Vijaya Karnataka 2 Jan 2019, 5:00 am
ರಜನೀಕಾಂತ್‌ ಅಭಿನಯದ 2.0 ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಶಂಕರ್‌ ಅವರ ಹೊಸ ಸೈನ್ಸ್‌ ಫಿಕ್ಷ ನ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅಭಿನಯಿಸಲಿದ್ದಾರೆ. ಶಂಕರ್‌ ಈ ಮೊದಲಿನಿಂದಲೂ ಹೃತಿಕ್‌ ಜೊತೆ ಕೆಲಸ ಮಾಡಲು ಬಯಸುತ್ತಿದ್ದರು ಮತ್ತು ಕಳೆದ ನಾಲ್ಕು ವರ್ಷಗಳಿಂದ ಅವರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರೂ ಹೃತಿಕ್‌ ಕೈಗೆ ಸಿಕ್ಕಿರಲಿಲ್ಲ.
Vijaya Karnataka Web New Delhi: Bollywood actor Hrithik Roshan attends an event at a hotel following ...
Bollywood actor Hrithik Roshan attends an event at a hotel following the opening of a watch company's store at Delhi airport, in New Delhi on Wednesday.Photo by Kamal Kishore


ಗುಡ್‌ ಲುಕ್‌, ಉತ್ತಮ ದೇಹಕಾಯ ಮತ್ತು ಅದ್ಭುತ ಡಾನ್ಸಿಂಗ್‌ ಸ್ಕಿಲ್‌ ಹೊಂದಿರುವ ಹೃತಿಕ್‌ ಮಾತ್ರ ಈ ಸಿನಿಮಾಗೆ ನ್ಯಾಯ ಒದಗಿಸಿಕೊಡಬಲ್ಲರು ಎಂದು ಶಂಕರ್‌ ಅಭಿಪ್ರಾಯಪಟ್ಟಿದ್ದಾರೆ. ಹೃತಿಕ್‌ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರಂತೆ. ಸದ್ಯಕ್ಕೆ ಹೃತಿಕ್‌ ರೋಷನ್‌ ಸೂಪರ್‌ 30 ಸಿನಿಮಾ ಮತ್ತು ಶಂಕರ್‌ ಇಂಡಿಯನ್‌ 2 ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌