ಆ್ಯಪ್ನಗರ

ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಇರ್ಫಾನ್‌ ಖಾನ್‌

ಬಾಲಿವುಡ್‌ ನಟ ಇರ್ಪಾನ್‌ ಖಾನ್‌ 'ನನಗೆ ಬಂದಿರುವುದು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆ ಎಂದು ತಿಳಿದು ಬಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.

Vijaya Karnataka Web 16 Mar 2018, 4:16 pm
ಬಾಲಿವುಡ್‌ ನಟ ಇರ್ಪಾನ್‌ ಖಾನ್‌ 'ನನಗೆ ಬಂದಿರುವುದು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆ ಎಂದು ತಿಳಿದು ಬಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.
Vijaya Karnataka Web irrfan khan reveals that he is suffering from neuroendocrine tumour
ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಇರ್ಫಾನ್‌ ಖಾನ್‌


🙏🏻 pic.twitter.com/IDThvTr6yF — Irrfan (@irrfank) 16 March 2018 ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂಬುವುದು ಅಪರೂಪದ ಕಾಯಿಲೆ ಆಗಿದ್ದು, ಇದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡದಿದ್ದರೆ ಅಪಾಯಕರ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟ ಇರ್ಫಾನ್‌ ಖಾನ್‌

ನಟ ಇರ್ಫಾನ್‌ಗೆ ಬಂದಿರುವುದು ಕ್ಯಾನ್ಸರ್‌ ಅಲ್ಲ

ಇರ್ಫಾನ್‌ ಖಾನ್‌ 'ನನಗೆ ಅಪರೂಪದ ಕಾಯಿಲೆ ಬಂದಿದೆ' ಎಂದು ಟ್ವೀಟ್‌ ಮಾಡಿದ ಬಳಿಕ ಅವರಿಗೆ ಬ್ರೈನ್‌ ಟ್ಯೂಮರ್‌ ಕಾಯಿಲೆ ಇದೆ ಎಂಬ ಬಗ್ಗೆ ಸಾಕಷ್ಟು ರೂಮರ್‌ ಕೇಳಿ ಬಂದಿದ್ದೆವು. ಆಗ ಅವರ ಪತ್ನಿ ಇರ್ಫಾನ್‌ಗೆ ಬಂದಿರುವುದು ಬ್ರೈನ್‌ ಟ್ಯೂಮರ್‌ ಅಲ್ಲ' ಎಂದು ಸ್ಪಷ್ಟ ಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌