ಆ್ಯಪ್ನಗರ

ಅಮ್ಮನ ಸೀರೆಯುಟ್ಟ ಜಾಹ್ನವಿ

ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಅಮ್ಮನ ಸೀರೆ ಧರಿಸಿದ್ದು, ಆ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ

Vijaya Karnataka 7 May 2018, 3:30 pm
ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಅಮ್ಮನ ಸೀರೆ ಧರಿಸಿದ್ದು, ಆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Vijaya Karnataka Web Jahnavi


ಮಾಮ್‌ ಚಿತ್ರಕ್ಕೆ ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿತ್ತು. ಇದನ್ನು ಪಡೆಯಲು ತಂದೆಯೊಂದಿಗೆ ಬಂದಿದ್ದ ಜಾಹ್ನವಿ ಕಪೂರ್‌ ಅಮ್ಮನ ಸೀರೆಯುಟ್ಟಿದ್ದರು. ಅಮ್ಮನಿಗೆ ಬಂದ ಪ್ರಶಸ್ತಿಯನ್ನು ಜಾಹ್ನವಿ ಸ್ವೀಕರಿಸಿದ್ದಾರೆ.

'ಇದು ಅಮ್ಮನಿಗೆ ಬಂದ ಪ್ರಶಸ್ತಿ, ಹಾಗಾಗಿ ಅವರ ಸೀರೆ ಉಟ್ಟು ಪಡೆದಿದ್ದೇನೆ' ಎಂದು ಹೇಳಿದ್ದಾರೆ.
-ಜಾಹ್ನವಿ

ಈ ಸೀರೆಯನ್ನು ಶ್ರೀದೇವಿ 2012ರಲ್ಲಿ ರಾಮ್‌ಚರಣ್‌ ತೇಜ ಮದುವೆ ಸಮಾರಂಭದಲ್ಲಿ ಧಿರಿಸಿದ್ದರು. ಮತ್ತೆ 6 ವರ್ಷಗಳ ಬಳಿಕ ಅದೇ ಸೀರೆಯನ್ನು ಮಗಳು ಉಟ್ಟು ಮಿಂಚಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌