ಆ್ಯಪ್ನಗರ

ನಟಿಯಾಗಲು ಯತ್ನಿಸುವೆ: ಜಾಹ್ನವಿ ಕಪೂರ್‌

ಧಡಕ್‌ ಸಿನಿಮಾದ ಆರಂಭಿಕ ಗಳಿಕೆಯಿಂದ ಖುಷಿಯಾಗಿರುವ ಯುವ ನಟಿ ಜಾಹ್ನವಿ ಕಪೂರ್‌, ಮೊದಲ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ ಎಂದ ಮಾತ್ರಕ್ಕೆ ನಾನು ಸ್ಟಾರ್‌ ಆದೆ ...

Vijaya Karnataka 25 Jul 2018, 5:00 am
ಧಡಕ್‌ ಸಿನಿಮಾದ ಆರಂಭಿಕ ಗಳಿಕೆಯಿಂದ ಖುಷಿಯಾಗಿರುವ ಯುವ ನಟಿ ಜಾಹ್ನವಿ ಕಪೂರ್‌, ಮೊದಲ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ ಎಂದ ಮಾತ್ರಕ್ಕೆ ನಾನು ಸ್ಟಾರ್‌ ಆದೆ ಎಂಬ ಭ್ರಮೆ ನನ್ನಲ್ಲಿಲ್ಲ. ಸ್ಟಾರ್‌ ಆಗುವುದಕ್ಕಿಂತ ಉತ್ತಮ ನಟಿಯಾಗಬೇಕೆಂಬ ನನ್ನ ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಅಭಿನಯದ ಮೊದಲ ಸಿನಿಮಾ ಧಡಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್‌ಆಫೀಸ್‌ ಕಲೆಕ್ಷ ನ್‌ನಲ್ಲೂ ಮುಂದಿದೆ. ಈ ಸಿನಿಮಾದಲ್ಲಿ ಜಾಹ್ನವಿ ಅಭಿನಯವನ್ನೂ ಜನರು ಪ್ರಶಂಸೆ ಮಾಡಿದ್ದಾರೆ.
Vijaya Karnataka Web janhvi kapoor on dhadak cinema
ನಟಿಯಾಗಲು ಯತ್ನಿಸುವೆ: ಜಾಹ್ನವಿ ಕಪೂರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌