ಆ್ಯಪ್ನಗರ

ಸಕತ್‌ ಗ್ಲಾಮರಸ್ ಲುಕ್‌ನಲ್ಲಿ ಜಾಹ್ನವಿ ಫೋಟೋಶೂಟ್

ಜಾಹ್ನವಿ ಮೊತ್ತಮೊದಲಿಗೆ ಪ್ರತಿಷ್ಠಿತ ವೋಗ್‌ ಮ್ಯಾಗ್‌ಜಿನ್‌ಗೆ ಕವರ್‌ಪೇಜ್‌ ಫೋಟೋಶೂಟ್‌ ಮಾಡಿಸಿದ್ದು, ಆ ಸ್ಟನ್ನಿಂಗ್‌ ಫೋಟೊವನ್ನು ಸೋನಂ ಕಪೂರ್‌ ಶೇರ್‌ ಮಾಡಿದ್ದಾರೆ.

Vijaya Karnataka Web 1 Jun 2018, 11:53 am
ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಚೊಚ್ಚಲ ಚಿತ್ರ ಬಿಡುಗಡೆಯ ಮುನ್ನವೇ ಸೆಲೆಬ್ರಿಟಿ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ನಟನೆಯಲ್ಲಿ ತಾಯಿಯನ್ನು ಹೋಲುತ್ತಾರೆ ಎಂದು ಬಾಲಿವುಡ್‌ ಮಾತನಾಡಿಕೊಳ್ಳುತ್ತಿದೆ. ಜಾಹ್ನವಿ ಮೊತ್ತಮೊದಲಿಗೆ ಪ್ರತಿಷ್ಠಿತ ವೋಗ್‌ ಮ್ಯಾಗ್‌ಜಿನ್‌ಗೆ ಕವರ್‌ಪೇಜ್‌ ಫೋಟೋಶೂಟ್‌ ಮಾಡಿಸಿದ್ದು, ಆ ಸ್ಟನ್ನಿಂಗ್‌ ಫೋಟೊವನ್ನು ಸೋನಂ ಕಪೂರ್‌ ಶೇರ್‌ ಮಾಡಿದ್ದಾರೆ.
Vijaya Karnataka Web vogue



ಲೂಯಿಸ್‌ ವಿಟ್ಟನ್ ಫ್ಲೋರೆಲ್‌ ಡ್ರೆಸ್‌ನಲ್ಲಿ ಮಿಂಚಿದ ಜಾಹ್ನವಿ.


ಮತ್ತೊಂದು ಫೋಟೋದಲ್ಲಿ ಫಾರೆಸ್ಟ್‌ ಗ್ರೀನ್‌ ಬಣ್ಣದ ಕ್ರಾಪ್‌ ಟಾಪ್‌ ಧರಿಸಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌