ಆ್ಯಪ್ನಗರ

ಫುಟ್‌ಬಾಲ್‌ ಆಡಲಿರುವ ಜಾನ್‌ ಅಬ್ರಹಾಂ

ಮಾದಕ ನಟ ಜಾನ್‌ ಅಬ್ರಹಾಂ ಐತಿಹಾಸಿಕ ಫುಟ್‌ಬಾಲ್‌ ಪಂದ್ಯವೊಂದರ ಕಥೆಯಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ...

Vijaya Karnataka 28 Nov 2018, 5:00 am
ಮಾದಕ ನಟ ಜಾನ್‌ ಅಬ್ರಹಾಂ ಐತಿಹಾಸಿಕ ಫುಟ್‌ಬಾಲ್‌ ಪಂದ್ಯವೊಂದರ ಕಥೆಯಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಸ್ವತಃ ಅವರದ್ದೇ ನಿರ್ಮಾಣದ ಈ ಸಿನಿಮಾವನ್ನು ನಿಖಿಲ್‌ ಅಡ್ವಾಣಿ ನಿರ್ದೇಶಿಸಲಿದ್ದಾರೆ.
Vijaya Karnataka Web Mumbai: Bollywood actor John Abraham during a promotional event, in Mumbai (PTI ...
Photo/Shashank Parade)


ಭಾರತದ ಕ್ರೀಡಾ ಇತಿಹಾಸದಲ್ಲಿ 1911 ನೇ ವರ್ಷ ತುಂಬಾ ಮಹತ್ವದ್ದು. ಇದೇ ವರ್ಷ ಐತಿಹಾಸಿಕ ಐಎಫ್‌ಎ ಶೀಲ್ಡ್‌ ಫೈನಲ್‌ ಪಂದ್ಯದಲ್ಲಿ ಭಾರತದ ಫುಟ್‌ಬಾಲ್‌ ಆಟಗಾರ ಸಿಬ್ದಾಸ್‌ ಭಾದುರಿ ನೇತೃತ್ವದ ಮೋಹನ್‌ ಬಾಗನ್‌ ತಂಡ ಈಸ್ಟ್‌ ಯಾರ್ಕ್‌ಶೈರ್‌ ರೆಜಿಮೆಂಟ್‌ ತಂಡವನ್ನು ಬಗ್ಗು ಬಡಿದು ಏಷ್ಯಾದಲ್ಲಿ ಬಲಿಷ್ಠ ಫುಟ್‌ಬಾಲ್‌ ಟೀಮ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೇ ಕಥೆಯನ್ನು ಹೊಂದಿರುವ ಈ ಸಿನಿಮಾಗೆ 1911 ಎಂದು ಹೆಸರಿಡಲಾಗಿದೆ. ಸ್ವತಃ ಫುಟ್‌ಬಾಲ್‌ ಆಟಗಾರರಾಗಿರುವ ಜಾನ್‌ ಅಬ್ರಹಾಂರಿಗೆ ಈ ಸಿನಿಮಾ ನಿರ್ಮಿಸುವುದು ಬಹುದಿನದ ಕನಸಾಗಿತ್ತಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌