ಆ್ಯಪ್ನಗರ

ಗೆಳತಿ ಪರಿಚಯಿಸಿದ ಕಪಿಲ್ ಶರ್ಮಾ

ವೈಯಕ್ತಿಕ ಜೀವನದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಹಾಸ್ಯನಟ ಕಪಿಲ್ ಶರ್ಮಾ ಮೊದಲ ಬಾರಿಗೆ ತಮ್ಮ ಪ್ರೇಮ ಜೀವನದ ವಿಷಯ ಬಹಿರಂಗಪಡಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 18 Mar 2017, 10:09 pm
ಮುಂಬಯಿ: ವೈಯಕ್ತಿಕ ಜೀವನದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಹಾಸ್ಯನಟ ಕಪಿಲ್ ಶರ್ಮಾ ಮೊದಲ ಬಾರಿಗೆ ತಮ್ಮ ಪ್ರೇಮ ಜೀವನದ ವಿಷಯ ಬಹಿರಂಗಪಡಿಸಿದ್ದಾರೆ.
Vijaya Karnataka Web kapil sharma introduces his girlfriend to fans with an adorable post
ಗೆಳತಿ ಪರಿಚಯಿಸಿದ ಕಪಿಲ್ ಶರ್ಮಾ


ಟ್ವಿಟರ್ ಖಾತೆಯ ಸಕ್ರಿಯ ಬಳಕೆದಾರರಾಗಿರುವ ಕಪಿಲ್, 'ಹಾಯ್‌ ಸ್ನೇಹಿತರೆ ನಿಮ್ಮ ಜತೆ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಳ್ಳ ಬಯಸುತ್ತೇನೆ......ಕೇವಲ 30 ನಿಮಿಷ ನಿರೀಕ್ಷಿಸಿ' ಎಂದು ಟ್ವೀಟ್ ಮಾಡಿದ್ದಾರೆ.

Hi..want to share something very beautiful thing with u guys ...wait for 30 mins .. — KAPIL (@KapilSharmaK9) March 18, 2017 ಕಪಿಲ್ ಟ್ವೀಟ್‌ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ತದನಂತರ, ಕಪಿಲ್ ತನ್ನ ಪ್ರೀತಿಯ ಗಿನ್ನಿ ಜತೆಗೆ ಕ್ಲಿಕಿಸಿದ್ದ ಪೋಟೋ ಹಂಚಿಕೊಂಡರು.

'ಇವಳು ನನ್ನ ಅರ್ಧಾಂಗಿ ಎಂದು ಹೇಳುವುದಿಲ್ಲ. ಆದರೆ, ಆಕೆಯೇ ನನ್ನ ಸರ್ವಸ್ವ.....ದಯವಿಟ್ಟು ಅವಳನ್ನು ಸ್ವಾಗತಿಸಿ......ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ' ಎಂದು ಫೋಟೋ ಶೀರ್ಷಿಕೆ ನೀಡಿದ್ದಾರೆ.

Will not say she is my better half .. she completes me .. love u ginni .. please welcome her .. I love her so much:) pic.twitter.com/IqB6VKauM5 — KAPIL (@KapilSharmaK9) March 18, 2017 ಅಲ್ಲದೆ, ಈ ಸುದ್ದಿ ಲಕ್ಷಾಂತರ ಯುವತಿಯರ ಹೃದಯ ಒಡೆಯುವುದಂತೂ ಸುಳ್ಳಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌