ಆ್ಯಪ್ನಗರ

ಕರೀನಾ ನನ್ನ ರೋಲ್‌ ಮಾಡೆಲ್‌ ಎಂದ ಕರಿಷ್ಮಾ

ತಂಗಿ ಕರೀನಾ ಕಪೂರ್‌ ಅವರೇ ನನ್ನ ರೋಲ್‌ ಮಾಡೆಲ್‌ ಎಂದು ನಟಿ ಕರಿಷ್ಮಾ ಕಪೂರ್‌ ಹೇಳಿದ್ದಾರೆ...

Vijaya Karnataka 16 Jan 2019, 5:00 am
ತಂಗಿ ಕರೀನಾ ಕಪೂರ್‌ ಅವರೇ ನನ್ನ ರೋಲ್‌ ಮಾಡೆಲ್‌ ಎಂದು ನಟಿ ಕರಿಷ್ಮಾ ಕಪೂರ್‌ ಹೇಳಿದ್ದಾರೆ. ಕರೀನಾ ಕಪೂರ್‌ ನಡೆಸಿಕೊಡುವ ರೇಡಿಯೊ ಶೋವೊಂದರಲ್ಲಿ ಮಾತನಾಡುತ್ತಿದ್ದ ಅವರು, ನೀನೇ ನನ್ನ ರೋಲ್‌ ಮಾಡೆಲ್‌. ಸಿನಿಮಾ ರಂಗದಲ್ಲಿ ನಾನು ಎರಡನೇ ಇನ್ನಿಂಗ್ಸ್‌ ಆರಂಭಿಸಲು ನೀನೇ ಪ್ರೇರಣೆ. ನಾವಿಬ್ಬರು ಒಂದೇ ವೃತ್ತಿಯಲ್ಲಿದ್ದೇವೆ. ನಮ್ಮಲ್ಲಿರುವ ಶಕ್ತಿ ಅದ್ಭುತ ಎಂದು ಹೇಳಿದ್ದಾರೆ.
Vijaya Karnataka Web karishma kareena


ಕರೀನಾ ಕಪೂರ್‌ ಮಾತ್ರವಲ್ಲದೆ, ತಮ್ಮ ತಾಯಿ ಬಬಿತಾ ಕೂಡಾ ನನಗೆ ಸದಾ ಸ್ಫೂರ್ತಿ ಎಂದು ಕರಿಷ್ಮಾ ಕಪೂರ್‌ ತಿಳಿಸಿದ್ದಾರೆ. ಗ್ಲಾಮರಸ್‌ ಸಹೋದರಿಯರ ಈ ಚಾಟ್‌ ಶೋ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌