ಆ್ಯಪ್ನಗರ

ತೈಮೂರ್‌ನನ್ನು ಕ್ರಿಕೆಟಿಗನನ್ನಾಗಿಸಲು ಸಿದ್ಧತೆ ನಡೆಸುತ್ತಿರುವ ಕರೀನಾ ಕಪೂರ್‌

ಸ್ಟಾರ್‌ ಕಿಡ್‌ ತೈಮೂರ್‌ ಕೂಡಾ ತನ್ನ ಅಪ್ಪ ಅಮ್ಮನಂತೆ ನಟನಾಗುತ್ತಾನೆ ಎಂದು ಜನರು ಅಂದುಕೊಂಡಿದ್ದರೆ ...

Vijaya Karnataka 8 Aug 2019, 6:52 pm
ಸ್ಟಾರ್‌ ಕಿಡ್‌ ತೈಮೂರ್‌ ಕೂಡಾ ತನ್ನ ಅಪ್ಪ ಅಮ್ಮನಂತೆ ನಟನಾಗುತ್ತಾನೆ ಎಂದು ಜನರು ಅಂದುಕೊಂಡಿದ್ದರೆ ಕರೀನಾ ಕಪೂರ್‌ ಮಾತ್ರ ಇದಕ್ಕೆ ತದ್ವಿರುದ್ಧವಾದ ಪ್ಲ್ಯಾನ್‌ ಮಾಡಿದ್ದಾರೆ. ಅವರು ತಮ್ಮ ಮಗನನ್ನು ಕ್ರಿಕೆಟ್‌ ಪಟುವನ್ನಾಗಿಸುತ್ತಾರಂತೆ. ತೈಮೂರ್‌ ತನ್ನ ಅಜ್ಜ ಹಾಗೂ ಮಾಜಿ ಕ್ರಿಕೆಟಿಗ ಮನ್ಸೂರ್‌ ಆಲಿ ಖಾನ್‌ ಪಟೌಡಿ ಥರ ಕ್ರಿಕೆಟರ್‌ ಆಗಬೇಕು ಎಂದು ಕರೀನಾ ಬಯಸುತ್ತಿದ್ದಾರೆ.
Vijaya Karnataka Web kareena kapoor-1


ಈ ನಿಟ್ಟಿನಲ್ಲಿಈಗಲೇ ಸಿದ್ಧತೆ ಆರಂಭಿಸಿರುವ ಅವರು ಕಪಿಲ್‌ ದೇವ್‌ ಆಟೋಗ್ರಾಫ್‌ ಇರುವ ಬ್ಯಾಟೊಂದನ್ನು ತಮ್ಮ ಮಗನಿಗಾಗಿ ಮನೆಗೆ ಒಯ್ದಿದ್ದಾರೆ. ಕರೀನಾ ಕೈಯಲ್ಲಿಸದ್ಯಕ್ಕೆ ಗುಡ್‌ ನ್ಯೂಸ್‌, ತಖ್‌್ತ ಸಿನಿಮಾಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌