ಆ್ಯಪ್ನಗರ

ಸೆಕ್ಸಿ ಎಂದರೆ ಆತ್ಮವಿಶ್ವಾಸ: ಕತ್ರಿನಾ ಕೈಫ್‌

ಝೀರೊ ಸಿನಿಮಾದಲ್ಲಿ ನಟಿಸುತ್ತಿರುವ ಕತ್ರಿನಾ ಕೈಫ್‌ ಸೆಕ್ಸಿ ಶಬ್ದವನ್ನು ವ್ಯಾಖ್ಯಾನಿಸಿದ ರೀತಿ ಎಲ್ಲರ ಗಮನ ಸೆಳೆದಿದೆ...

Vijaya Karnataka 19 Dec 2018, 5:00 am
ಝೀರೊ ಸಿನಿಮಾದಲ್ಲಿ ನಟಿಸುತ್ತಿರುವ ಕತ್ರಿನಾ ಕೈಫ್‌ ಸೆಕ್ಸಿ ಶಬ್ದವನ್ನು ವ್ಯಾಖ್ಯಾನಿಸಿದ ರೀತಿ ಎಲ್ಲರ ಗಮನ ಸೆಳೆದಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ನನ್ನ ಪ್ರಕಾರ ಸೆಕ್ಸಿ ಅಂದರೆ ಆತ್ಮವಿಶಾಸ ಮತ್ತು ನಮ್ಮ ಬಗ್ಗೆಯೇ ನಾವು ಮೆಚ್ಚುಗೆ ವ್ಯಕ್ತಪಡಿಸುವುದು ಎಂದು ಹೇಳಿದ್ದಾರೆ.
Vijaya Karnataka Web New Delhi: Bollywood actor Katrina Kaif during a promotional event for her upcom...
Bollywood actor Katrina Kaif during a promotional event for her upcoming film 'Zero', in New Delhi.Photo) (


ನಾವು ಯಾವ ಉಡುಪು ಧರಿಸಿದ್ದೇವೆ, ಯಾವ ಹೇರ್‌ಸ್ಟೈಲ್‌ ಅಥವಾ ಮೇಕಪ್‌ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ಬಗ್ಗೆ ನಾವು ಎಷ್ಟು ಆತ್ಮವಿಶ್ವಾಸದಿಂದ ಇದ್ದೇವೆ ಎಂಬುದರ ಮೇಲೆ ನಾವು ಎಷ್ಟು ಸೆಕ್ಸಿಯಾಗಿದ್ದೇವೆ ಎಂಬುದು ನಿರ್ಧಾರವಾಗುತ್ತದೆ ಎಂದು ಕತ್ರಿನಾ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌