ಆ್ಯಪ್ನಗರ

ಭಾರತಕ್ಕೆ ಬರಲಿದ್ದಾರೆ ಅಮೆರಿಕದ ಖ್ಯಾತ ಗಾಯಕಿ ಕೇಟ್‌ ಪೆರ್ರಿ

ಇಂಡಿಯಾ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಅಮೆರಿಕದ ಖ್ಯಾತ ಗಾಯಕಿ ಕೇಟ್‌ ಪೆರ್ರಿ ಶೀಘ್ರದಲ್ಲೇ ಭಾರತಕ್ಕೆ ...

Vijaya Karnataka 30 Aug 2019, 5:35 pm
ಇಂಡಿಯಾ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಅಮೆರಿಕದ ಖ್ಯಾತ ಗಾಯಕಿ ಕೇಟ್‌ ಪೆರ್ರಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ನವೆಂಬರ್‌ 16ರಂದು ಅವರು ಮುಂಬಯಿಯಲ್ಲಿಮ್ಯೂಸಿಕ್‌ ಕಾರ್ಯಕ್ರಮವೊಂದನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ಟಿಕೆಟ್‌ ಪಡೆಯಲು ಈಗಾಗಲೇ ಅವರ ಅಭಿಮಾನಿಗಳು ಮುಗಿಬಿದ್ದಿದ್ದಾರಂತೆ.
Vijaya Karnataka Web katy perry will visit to india
ಭಾರತಕ್ಕೆ ಬರಲಿದ್ದಾರೆ ಅಮೆರಿಕದ ಖ್ಯಾತ ಗಾಯಕಿ ಕೇಟ್‌ ಪೆರ್ರಿ


ಸ್ವತಃ ಕೇಟ್‌ ಪೆರ್ರಿಯೇ ಟ್ವಿಟ್ಟರ್‌ನಲ್ಲಿ, ಭಾರತಕ್ಕೆ ಮತ್ತೊಮ್ಮೆ ಭೇಟಿ ನೀಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಅದರಲ್ಲೂಮುಂಬಯಿಯಲ್ಲಿಮೊದಲ ಪ್ರದರ್ಶನ ನೀಡುತ್ತಿರುವುದಕ್ಕೆ ಇನ್ನಷ್ಟು ಎಗ್ಸೈಟ್‌ ಆಗಿದ್ದೇನೆ. ಅಲ್ಲಿನಾನು ನನ್ನ ಭಾರತೀಯ ಅಭಿಮಾನಿಗಳನ್ನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 2010 ರಲ್ಲಿಮೊದಲ ಬಾರಿಗೆ ಭಾರತಕ್ಕೆ ಬಂದಿದ್ದ ಅವರು ಚೆನ್ನೈನಲ್ಲಿನಡೆದ ಐಪಿಎಲ್‌ ಸಮಾರಂಭದಲ್ಲಿಹಾಡಿ ಪ್ರೇಕ್ಷಕರನ್ನು ರಂಜಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌