ಆ್ಯಪ್ನಗರ

ಕಾಜೊಲ್‌ ಪುತ್ರಿ ನೈಸಾ ದೇವಗನ್‌ಗೆ ಟ್ರೋಲ್‌ ಸುರಿಮಳೆ

ನೈಸಾ ಅತ್ಯಂತ ಮುದ್ದಾಗಿ ಕಾಣಿಸುತ್ತಿರುವ ಈ ಫೋಟೋವೀಗ ವೈರಲ್‌ ಆಗಿದೆ.

Vijaya Karnataka 8 Jan 2019, 8:58 am
ಅಜಯ್‌ ದೇವಗನ್‌ ಮತ್ತು ಕಾಜೊಲ್‌ ದಂಪತಿಯ ಹದಿಹರೆಯದ ಪುತ್ರಿ ನೈಸಾ ದೇವಗನ್‌ ಧರಿಸಿದ ಉಡುಪೊಂದು ಸಿಕ್ಕಾಪಟ್ಟೆ ಟ್ರೋಲಿಂಗ್‌ ಆಗುತ್ತಿದೆ. ಮುಂಬಯಿ ಏರ್‌ಪೋರ್ಟ್‌ನಲ್ಲಿ ಆಕೆ ತಿಳಿ ನೀಲಿ ಬಣ್ಣದ ಶಾರ್ಟ್‌ ಹೂಡೀ ಡ್ರೆಸ್‌ ಧರಿಸಿದ್ದಳು. ನೈಸಾ ಅತ್ಯಂತ ಮುದ್ದಾಗಿ ಕಾಣಿಸುತ್ತಿರುವ ಈ ಫೋಟೋವೀಗ ವೈರಲ್‌ ಆಗಿದೆ.
Vijaya Karnataka Web nysa devgan


ಅಜಯ್‌ ದೇವಗನ್‌ ಮಗಳು ಈ ಡ್ರೆಸ್‌ ಧರಿಸಿ ಪ್ಯಾಂಟ್‌ ಹಾಕಲು ಮರೆತೇ ಬಿಟ್ಟಿದ್ದಾಳೆ ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ಆಕೆಯ ಡ್ರೆಸ್‌ ಆಯ್ಕೆ ಚೆನ್ನಾಗಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌