ಆ್ಯಪ್ನಗರ

ಷಾರ್ಟ್ಸ್ಗೆ ಝಿಪ್‌ ಹಾಕದೆಯೇ ಪೋಸ್‌ ನೀಡಿದ ನಟಿ ಪ್ರಗ್ಯಾ ಜೈಸ್ವಾಲ್‌

ಡೇಗಾ, ಮಿರ್ಚಿ ಲಂಟಿ ಕುರ್ರಾಡು, ಕಾಂಚೆ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಪ್ರಗ್ಯಾ ಜೈಸ್ವಾಲ್‌ ಅವರು ...

Vijaya Karnataka 3 Jul 2019, 4:52 pm
ಡೇಗಾ, ಮಿರ್ಚಿ ಲಂಟಿ ಕುರ್ರಾಡು, ಕಾಂಚೆ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಪ್ರಗ್ಯಾ ಜೈಸ್ವಾಲ್‌ ಅವರು ತಾವು ಧರಿಸಿದ ಷಾರ್ಟ್ಸ್ಗೆ ಝಿಪ್‌ ಹಾಕದೆ ಫೋಟೊಶೂಟ್‌ ಮಾಡಿಸಿಕೊಂಡು ಬೆರಗು ಮೂಡಿಸಿದ್ದಾರೆ. ಈ ಮಾದಕ ಫೋಟೋವೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅವರ ಅಭಿಮಾನಿಗಳು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
Vijaya Karnataka Web praghya


ಈ ಫೋಟೋದಲ್ಲಿ ಡೆನಿಮ್‌ ಷಾರ್ಟ್ಸ್ ಮತ್ತು ಆಫ್‌ಶೋಲ್ಡರ್‌ ಟಾಪ್‌ ಧರಿಸಿರುವ ಅವರು ಷಾರ್ಟ್ಸ್ಗೆ ಝಿಪ್‌ ಹಾಕದೆಯೇ ಮಾದಕವಾಗಿ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ನಟಿ ರಕುಲ್‌ ಪ್ರೀತ್‌ ಸಿಂಗ್‌ ಕೂಡಾ ಇದೇ ರೀತಿ ಝಿಪ್‌ ಹಾಕದ ಪ್ಯಾಂಟ್‌ ಧರಿಸಿದ ಫೋಟೊ ಶೇರ್‌ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಪ್ರಗ್ನಾ ಕೂಡಾ ರಕುಲ್‌ರನ್ನು ಅನುಕರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌