ಆ್ಯಪ್ನಗರ

ಯೂತ್ಸ್‌ಗೆ ನಾಟಿ ಡೈಲಾಗ್‌ಗಳೇ ಬೇಕೆಂದ ರಾಕುಲ್‌ ಪ್ರೀತ್‌ ಸಿಂಗ್‌

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ ದೇ ದೇ ಪ್ಯಾರ್‌ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿರುವ ರಾಕುಲ್‌ ...

Vijaya Karnataka 14 Jun 2019, 5:00 am
ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ ದೇ ದೇ ಪ್ಯಾರ್‌ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿರುವ ರಾಕುಲ್‌ ಪ್ರೀತ್‌ ಸಿಂಗ್‌ ಅವರು ಆ ಸಿನಿಮಾದಲ್ಲಿ ಹೇಳಿರುವ ಕೆಲವು ತುಂಟ ಡೈಲಾಗ್‌ಗಳು ಟ್ರೋಲ್‌ ಆಗಿದ್ದವು. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಕುಲ್‌, ನಾಟಿ ಡೈಲಾಗ್‌ಗಳನ್ನು ಹೇಳಲು ನನಗೇನೂ ಸಮಸ್ಯೆಯಿಲ್ಲ. ಈಗಿನ ಯುವಜನತೆ ಕೂಡಾ ನಾಟಿಯಾಗಿಯೇ ಮಾತನಾಡುತ್ತಾರೆ. ಅವರಿಗೆ ಇಂಥ ಡೈಲಾಗ್‌ಗಳು ಇಷ್ಟವಾಗುತ್ತವೆ ಎಂದಿದ್ದಾರೆ.
Vijaya Karnataka Web New Delhi: Bollywood actor Rakul Preet walks the ramp showcasing a work of desig...
Bollywood actor Rakul Preet walks the ramp showcasing a work of designer Julie during India Fashion Week, in New Delhi.Photo) (


ಅದೇ ರೀತಿ ನಟಿಯರು ಟ್ರೋಲ್‌ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ನಮ್ಮ ದೇಶದ ಯುವತಿಯರನ್ನು ಟ್ರೋಲಿಗರು ಈ ರೀತಿ ಕಾಡಿದರೆ ನಾವು ಈ ದೇಶದಲ್ಲಿ ಸುರಕ್ಷ ತೆಯನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಕೇಳಿದ್ದಾರೆ. ಟ್ರೋಲ್‌ಗಳು ನಟಿಯರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವಂತಿರಬಾರದು ಎಂದು ರಾಕುಲ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌