ಆ್ಯಪ್ನಗರ

ಪ್ರಸಿದ್ಧಿ ತಲೆಗೇರಬಾರದು ಎಂದ ಸಾರಾ ಆಲಿ ಖಾನ್‌

ಬಾಲಿವುಡ್‌ನಲ್ಲಿ ಸದ್ಯಕ್ಕೆ ಮಿಂಚುತ್ತಿರುವ ಯುವ ನಟಿ ಸಾರಾ ಆಲಿ ಖಾನ್‌, ಆಯಾ ಕ್ಷ ಣದ ಜನಪ್ರಿಯತೆ, ಪ್ರಸಿದ್ಧತೆಗಳು ನಮ್ಮ ತಲೆಗೇರಬಾರದು...

Vijaya Karnataka 5 Jan 2019, 5:00 am
ಬಾಲಿವುಡ್‌ನಲ್ಲಿ ಸದ್ಯಕ್ಕೆ ಮಿಂಚುತ್ತಿರುವ ಯುವ ನಟಿ ಸಾರಾ ಆಲಿ ಖಾನ್‌, ಆಯಾ ಕ್ಷ ಣದ ಜನಪ್ರಿಯತೆ, ಪ್ರಸಿದ್ಧತೆಗಳು ನಮ್ಮ ತಲೆಗೇರಬಾರದು. ಆಗ ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.
Vijaya Karnataka Web sara ali khan about fame
ಪ್ರಸಿದ್ಧಿ ತಲೆಗೇರಬಾರದು ಎಂದ ಸಾರಾ ಆಲಿ ಖಾನ್‌


ಕೇದಾರನಾಥ್‌ ಮತ್ತು ಸಿಂಬಾ ಸಿನಿಮಾದ ನಟನೆ ಹಾಗೂ ಸಿನಿಮಾಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಎಲ್ಲರ ಗಮನ ಸೆಳೆದಿರುವ ಅವರು, ಜನರು ನನಗೆ ಸೂಚಿಸುತ್ತಿರುವ ಮೆಚ್ಚುಗೆ ಸಂತಸ ತಂದಿದೆ. ದಿನವಿಡೀ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಮನೆಗೆ ಹೋಗುವಾಗ ಇತರ ಹುಡುಗಿಯರಂತೆ ಸಾಮಾನ್ಯವಾಗಿಯೇ ಇರುತ್ತೇನೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌