ಆ್ಯಪ್ನಗರ

ವೈರಲ್‌ ಆಯ್ತು ಶಾಹಿದ್‌ ಕಪೂರ್‌ ಶವರ್‌ ಬಾತ್‌ ಫೋಟೊ

ಕಬೀರ್‌ ಸಿಂಗ್‌ ಸಿನಿಮಾದ ಟ್ರೇಲರ್‌ನಲ್ಲಿಯೇ ತಮ್ಮ ಹೊಸ ಲುಕ್‌ ಮೂಲಕ ಜನರಿಗೆ ಸಿಕ್ಕಾಪಟ್ಟೆ ಇಂಪ್ರೆಸ್‌ ಮಾಡಿರುವ ನಟ ಶಾಹಿದ್‌ ...

Vijaya Karnataka 24 May 2019, 5:00 am
ಕಬೀರ್‌ ಸಿಂಗ್‌ ಸಿನಿಮಾದ ಟ್ರೇಲರ್‌ನಲ್ಲಿಯೇ ತಮ್ಮ ಹೊಸ ಲುಕ್‌ ಮೂಲಕ ಜನರಿಗೆ ಸಿಕ್ಕಾಪಟ್ಟೆ ಇಂಪ್ರೆಸ್‌ ಮಾಡಿರುವ ನಟ ಶಾಹಿದ್‌ ಕಪೂರ್‌ ಅವರ ಹೊಸ ಫೋಟೊ ಮತ್ತು ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶವರ್‌ ಬಾತ್‌ ಮಾಡುತ್ತಿರುವ ಈ ಶರ್ಟ್‌ಲೆಸ್‌ ಫೋಟೊದಲ್ಲಿ ಶಾಹಿದ್‌ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.
Vijaya Karnataka Web shahid kapoor new


ಶವರ್‌ ಬಾತ್‌ ಎಂಜಾಯ್‌ ಮಾಡುತ್ತಿರುವ ಈ ಕಪ್ಪುಬಿಳುಪು ಫೋಟೊ ಮತ್ತು ವಿಡಿಯೋವನ್ನು ಶಾಹಿದ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅವರ ನಟನೆಯ ಕಬೀರ್‌ ಸಿಂಗ್‌ ಸಿನಿಮಾ ತೆಲುಗಿನ ಸೂಪರ್‌ಹಿಟ್‌ ಅರ್ಜುನ್‌ ರೆಡ್ಡಿ ಸಿನಿಮಾದ ರೀಮೇಕ್‌ ಆಗಿದ್ದು, ಇದು ಜೂನ್‌ 21ಕ್ಕೆ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌