ಆ್ಯಪ್ನಗರ

ಈಜಿಪ್ಟ್‌ ಸಮುದ್ರ ಕಿನಾರೆಯಲ್ಲಿ ಶ್ರೀಯಾ ಸರಣ್‌ ಮಸ್ತಿ

ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್‌ ಈಜಿಪ್ಟ್‌ನ ಸಮುದ್ರ ಕಿನಾರೆಯಲ್ಲಿ ನ್ಯೂ ಯಿಯರ್‌ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ...

Vijaya Karnataka 11 Jan 2019, 5:00 am
ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್‌ ಈಜಿಪ್ಟ್‌ನ ಸಮುದ್ರ ಕಿನಾರೆಯಲ್ಲಿ ನ್ಯೂ ಯಿಯರ್‌ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಈ ಕುರಿತ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಅವರು, ಇಲ್ಲಿ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದೆ, ನೀರು ಫ್ರೀಜ್‌ ಆಗಿದೆ. ಆದರೂ ಈಜಿಪ್ಟ್‌ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡಿದ್ದಾರೆ.
Vijaya Karnataka Web shriya saran


ಈಜಿಪ್ಟ್‌ನ ಸಮುದ್ರದ ಲಗ್ಷುರಿಯಸ್‌ ಹಡಗೊಂದರಲ್ಲಿ ಅವರು ಬಿಳಿ ಬಣ್ಣದ ಹಾಟ್‌ ಬಿಕಿನಿ ಧರಿಸಿ ನಿಂತಿರುವ ಮತ್ತು ಇನ್ನಿತರ ಕೆಲವು ಫೋಟೋಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌