ಆ್ಯಪ್ನಗರ

ಲೈಂಗಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ ಸೋನಂ ಕಪೂರ್‌

​ಚಿತ್ರರಂಗದಲ್ಲಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುವುದರ ವಿರುದ್ಧ ದೊಡ್ಡ ಕೂಗೇ ಕೇಳಿ ಬರುತ್ತಿದೆ.

Vijaya Karnataka Web 30 Jan 2018, 6:06 pm
ಚಿತ್ರರಂಗದಲ್ಲಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುವುದರ ವಿರುದ್ಧ ದೊಡ್ಡ ಕೂಗೇ ಕೇಳಿ ಬರುತ್ತಿದೆ. ಬಾಲಿವುಡ್, ಸ್ಯಾಂಡಲ್‌ವುಡ್‌ ಎನ್ನದೆ ಎಲ್ಲ ಕಡೆಯಿಂದ ಈ ಕೂಗು ಕೇಳಿ ಬರುತ್ತದೆ.
Vijaya Karnataka Web sonam kapoor speak out against sexual harassment in bollywood
ಲೈಂಗಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ ಸೋನಂ ಕಪೂರ್‌


ಇತ್ತೀಚೆಗೆ ಶ್ರುತಿ ಹರಿಹರನ್‌ ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಓಪನ್‌ ಆಗಿ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಶ್ರುತಿ ಹರಿಹರನ್‌ ಹೇಳಿಕೆಗೆ ಇತರ ನಟಿಯರೂ ಬೆಂಬಲ ಸೂಚಿಸಿದ್ದರು.

ಇದೀಗ ಸೋನಂ ಕಪೂರ್‌ ಚಿತ್ರರಂಗದಲ್ಲಿರುವ ಲೈಂಗಿಕ ಶೋಷಣೆ ಬಗ್ಗೆ ಹೇಳಿದ್ದಾರೆ. ಬರೀ ಬಾಲಿವುಡ್‌ ಮಾತ್ರವಲ್ಲ ವಿಶ್ವದ ಎಲ್ಲ ಕಡೆ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ನೀಡುವವರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ನಮ್ಮ ಧ್ವನಿಯನ್ನು ಕೇಳಿ, ನಮಗೆ ಬೆಂಬಲ ಸೂಚಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. My views on sexual harassment are not only restricted to Bollywood, but for women around the world. We all have a responsibility to speak out against abusers and it is society's responsibility to stand by us and hear our voices. https://t.co/ft1b54fPDt — Sonam Kapoor (@sonamakapoor) 30 January 2018

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌