ಆ್ಯಪ್ನಗರ

​ಆಗಸ್ಟ್‌ನಲ್ಲಿ ಸ್ಟಾರ್‌ ವಾರ್‌

ನಟ ಶಾರುಖ್‌ ಖಾನ್‌ ಹಾಗೂ ಅಕ್ಷ ಯ ಕುಮಾರ್‌ ಅವರ ಚಿತ್ರಗಳು ಒಂದೇ ದಿನ ಬಿಡುಗಡೆಗೆ ಸಜ್ಜಾಗುತ್ತಿವೆ. ಆ ಮೂಲಕ ಸ್ಟಾರ್‌ ಹೀರೋಗಳು ಬಾಕ್ಸ್‌ ಆಫೀಸ್‌ನಲ್ಲಿ ಸೆಣಸಲಿದ್ದಾರೆ.

Vijaya Karnataka Web 31 Mar 2017, 4:26 am
ನಟ ಶಾರುಖ್‌ ಖಾನ್‌ ಹಾಗೂ ಅಕ್ಷ ಯ ಕುಮಾರ್‌ ಅವರ ಚಿತ್ರಗಳು ಒಂದೇ ದಿನ ಬಿಡುಗಡೆಗೆ ಸಜ್ಜಾಗುತ್ತಿವೆ. ಆ ಮೂಲಕ ಸ್ಟಾರ್‌ ಹೀರೋಗಳು ಬಾಕ್ಸ್‌ ಆಫೀಸ್‌ನಲ್ಲಿ ಸೆಣಸಲಿದ್ದಾರೆ.
Vijaya Karnataka Web star war in august
​ಆಗಸ್ಟ್‌ನಲ್ಲಿ ಸ್ಟಾರ್‌ ವಾರ್‌


ಇಮ್ತಾಜ್‌ ಅಲಿ ನಿರ್ದೇಶನದಲ್ಲಿ ಶಾರುಖ್‌ ಖಾನ್‌ - ಅನುಷ್ಕಾ ಶರ್ಮಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್‌ ಇನ್ನೂ ಫಿಕ್ಸ್‌ ಆಗಿಲ್ಲ. ಆದರೆ ಆಗಸ್ಟ್‌ 11 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ಅಕ್ಷ ಯ್‌ ಕುಮಾರ್‌ ಹಾಗೂ ಭೂಮಿ ಪಡ್ನೇಕರ್‌ ನಟನೆಯ ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಚಿತ್ರ ಕೂಡ ಅಂದೇ ತೆರೆಗೆ ಅಪ್ಪಳಿಸಲಿದೆ.

ನಟ ಶಾರುಖ್‌ ಹಾಗೂ ಅಕ್ಷ ಯ್‌ ಕುಮಾರ್‌ ತಮ್ಮದೆಯಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರೆಡು ಸಿನಿಮಾಗಳು ಒಟ್ಟಿಗೆ ರಿಲೀಸ್‌ ಆಗುವುದರಿಂದ ಬಾಕ್ಸ್‌ ಆಫೀಸ್‌ನಲ್ಲಿ ಯಾವ ಸಿನಿಮಾ ಸಕ್ಸ್‌ಸ್‌ ಆಗಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌