ಆ್ಯಪ್ನಗರ

ಸದುದ್ದೇಶಕ್ಕಾಗಿ ಹುಟ್ಟುಡುಗೆಯಲ್ಲಿ ಕಾಣಿಸಿದ ಸನ್ನಿ-ಡೇನಿಯಲ್

​ಸಾಮಾಜಿಕ ಸೇವಾ ಚಟುವಟಿಕೆ ಬಂದಾಗ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೇಬೆರ್ ಜೋಡಿ ಸದಾ ಮುಂದಿರುತ್ತಾರೆ

Vijaya Karnataka Web 29 Nov 2017, 11:04 am
ಸಾಮಾಜಿಕ ಸೇವಾ ಚಟುವಟಿಕೆ ಬಂದಾಗ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೇಬೆರ್ ಜೋಡಿ ಸದಾ ಮುಂದಿರುತ್ತಾರೆ.
Vijaya Karnataka Web sunny leone and hubby daniel weber bare it all for a cause
ಸದುದ್ದೇಶಕ್ಕಾಗಿ ಹುಟ್ಟುಡುಗೆಯಲ್ಲಿ ಕಾಣಿಸಿದ ಸನ್ನಿ-ಡೇನಿಯಲ್


ಇದೀಗ ಅಂಥದ್ದೇ ಕಾರ್ಯಕ್ಕಾಗಿ ಹುಟ್ಟುಡುಗೆಯಲ್ಲಿ ಪೋಟೊ ಶೂಟ್ ಮಾಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪ್ರಾಣಿಗಳ ಹಕ್ಕುಗಳಿಗೆ ಧ್ವನಿ ಎತ್ತಿರುವ ಲಾಭ ರಹಿತ ಸಂಸ್ಥೆ ಪೇಟಾ (PETA)ಗಾಗಿ ಈ ಫೋಟೊ ಶೂಟ್‌ ಮಾಡಿಸಿದ್ದಾರೆ.

ಪೇಟಾ ಪ್ರಾಣಿಗಳ ಮೇಲಾಗುವ ದೌರ್ಜನ್ಯ ಹಾಗೂ ಫ್ಯಾಷನ್‌ಗಾಗಿ ಅವುಗಳ ಮೇಲಾಗುವ ಕ್ರೂರ ಕೃತ್ಯಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಈ ಅಭಿಯಾನ ಪ್ರಚಾರಕ್ಕಾಗಿ ಸನ್ನಿ-ಡೇನಿಯಲ್‌ ಜೋಡಿ ಸಂಪೂರ್ಣ ನಗ್ನರಾಗಿ ಫೋಟೊ ಶೂಟ್‌ ಮಾಡಿ 'Ink Not Mink' ಎಂದು ಪರಚಾರ ಮಾಡುತ್ತಿದ್ದಾರೆ.

ಐಶ್ವರ್ಯ ರೈ, ಶಾಹೀದ್‌ ಕಪೂರ್, ಆಲಿಯಾ ಭಟ್, ಜೋನ್ ಅಬ್ರಾಹಂ, ಲಾರಾ ದತ್‌ ಮುಂತಾದ ಸೆಲೆಬ್ರಿಟಿಗಳು ಈ ಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌