ಆ್ಯಪ್ನಗರ

ಫೇರ್‌ನೆಸ್‌ ಕ್ರೀಮ್‌ ಜಾಹೀರಾತು ತಿರಸ್ಕರಿಸಿದ ಸುಶಾಂತ್‌

ಫೇರ್‌ನೆಸ್‌ ಕ್ರೀಮ್‌ ಜಾಹೀರಾತು ತಿರಸ್ಕರಿಸಿದ ಸುಶಾಂತ್‌ ಬಾಲಿವುಡ್‌ನಲ್ಲಿ ಫೇರ್‌ನೆಸ್‌ ಕ್ರೀಮ್‌ ಜಾಹೀರಾತುಗಳನ್ನು ನಿರಾಕರಿಸುತ್ತಿರುವ ನಟರ ಸಾಲಿಗೆ ಹೊಸ ಸೇರ್ಪಡೆ ...

Vijaya Karnataka 13 Jan 2018, 5:00 am

ಬಾಲಿವುಡ್‌ನಲ್ಲಿ ಫೇರ್‌ನೆಸ್‌ ಕ್ರೀಮ್‌ ಜಾಹೀರಾತುಗಳನ್ನು ನಿರಾಕರಿಸುತ್ತಿರುವ ನಟರ ಸಾಲಿಗೆ ಹೊಸ ಸೇರ್ಪಡೆ ಸುಶಾಂತ್‌ ಸಿಂಗ್‌ ರಜಪೂತ್‌. ಅವರು 15 ಕೋಟಿ ರೂಪಾಯಿ ಮೊತ್ತದ ಫೇರ್‌ನೆಸ್‌ ಕ್ರೀಮ್‌ ಆ್ಯಡ್‌ ತಿರಸ್ಕರಿಸಿ ಸುದ್ದಿಯಲ್ಲಿದ್ದಾರೆ.

Vijaya Karnataka Web sushant singh rajput just refused a fairness cream ad
ಫೇರ್‌ನೆಸ್‌ ಕ್ರೀಮ್‌ ಜಾಹೀರಾತು ತಿರಸ್ಕರಿಸಿದ ಸುಶಾಂತ್‌


ಜನರಿಗೆ ತಪ್ಪು ಸಂದೇಶ ನೀಡುವ ಇಂತಹ ಜಾಹೀರಾತುಗಳಲ್ಲಿ ನಟಿಸಲು ತಮಗೆ ಇಷ್ಟವಿಲ್ಲ. ಓರ್ವ ನಟನಾಗಿ ಇದು ನನ್ನ ಕರ್ತವ್ಯವೂ ಹೌದು. ಒಂದು ನಿರ್ದಿಷ್ಟ ಸ್ಕಿನ್‌ ಟೋನ್‌ಗಳಿಗೆ ಮಾತ್ರ ಒತ್ತು ನೀಡುವ ಫೇರ್‌ನೆಸ್‌ ಕ್ರೀಮ್‌ ಜಾಹೀರಾತುಗಳಲ್ಲಿ ತಮಗೆ ನಂಬಿಕೆಯೂ ಇಲ್ಲ ಎಂದು ಸುಶಾಂತ್‌ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌