ಆ್ಯಪ್ನಗರ

ಪಾಕಿಸ್ತಾನದಲ್ಲಿ ಪ್ರೈಮ್‌ ಮಿನಿಸ್ಟರ್‌

ಕೆಲವೊಂದು ಸಣ್ಣ ಕತ್ತರಿ ಪ್ರಯೋಗಗಳೊಂದಿದೆ ಬಿಡುಗಡೆ ಮಾಡಲು ಪಾಕಿಸ್ತಾನದ ಕೇಂದ್ರೀಯ ಚಲನಚಿತ್ರ ಸೆನ್ಸಾರ್‌ ಮಂಡಳಿಯು ಮಂಗಳವಾರ ಅನುಮತಿ ನೀಡಿದೆ. ಚಿತ್ರವು ಜನವರಿ 18ರಿಂದ ಪಾಕಿಸ್ತಾನದಲ್ಲಿ ಪ್ರದರ್ಶನ ಕಾಣಲಿದೆ.

Vijaya Karnataka 16 Jan 2019, 8:20 am
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪ್ರಧಾನಿ ಹುದ್ದೆಯ ಸಂದರ್ಭವನ್ನು ವಸ್ತುವಾಗಿ ಹೊಂದಿರುವ ಚಿತ್ರ 'ದ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಚಿತ್ರ ಇದೀಗ ಪಾಕಿಸ್ತಾನದಲ್ಲೂ ಬಿಡುಗಡೆಗೊಳ್ಳಲಿದೆ. ಈ ಚಿತ್ರವನ್ನು ಕೆಲವೊಂದು ಸಣ್ಣ ಕತ್ತರಿ ಪ್ರಯೋಗಗಳೊಂದಿದೆ ಬಿಡುಗಡೆ ಮಾಡಲು ಪಾಕಿಸ್ತಾನದ ಕೇಂದ್ರೀಯ ಚಲನಚಿತ್ರ ಸೆನ್ಸಾರ್‌ ಮಂಡಳಿಯು ಮಂಗಳವಾರ ಅನುಮತಿ ನೀಡಿದೆ. ಚಿತ್ರವು ಜನವರಿ 18ರಿಂದ ಪಾಕಿಸ್ತಾನದಲ್ಲಿ ಪ್ರದರ್ಶನ ಕಾಣಲಿದೆ.
Vijaya Karnataka Web Accidental P M


ಮನಮೋಹನ್‌ ಸಿಂಗ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬರು ಅವರು ಬರೆದ ಕೃತಿಯನ್ನಾಧರಿಸಿದ ಈ ಚಿತ್ರದಲ್ಲಿ ನಟ ಅನುಪಮ್‌ ಖೇರ್‌ ಮನಮೋಹನ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌